Tuesday, 21 July 2009

ಕಾರ್ಟೂನ್ ಕಾರ್ನರ್

11 comments:

  1. ಹ್ಹಾ... ಹ್ಹಾ...!! ಮಸ್ತ್ ಆಗಿದೆ...!
    ಪ್ರತಿಮೆಗಳಿಗೆ ಹಾಕುವ ಹಣ..
    ಆತ್ಮ ಹತ್ಯೆ ಮಾಡಿಕೊಳ್ಳುವ ರೈತರಿಗೆ ಕೊಡ ಬಹುದಿತ್ತು...

    ReplyDelete
  2. ದಿಲೀಪ್,

    ಹ..ಹ.ಹ....ಇದಂತೂ ಸಕ್ಕತ್ ಸೂಪರ್ ಕಣ್ರೀ...ನೀವು ಪ್ರತೀದಿನ ಹೀಗೆ ಒಂದೊಂದು ಕಾರ್ಟುನ್ ಬರೆಯುತ್ತಿದ್ದರೆ ನಮಗಂತೂ ನೋಡಲು ಬಲು ಖುಷಿ..ಅದಕ್ಕಾಗಿ ಥ್ಯಾಂಕ್ಸ್...

    ReplyDelete
  3. nimma sense of humor mattu yochane maaDuva reeti tumbaa ishTavaaytu..heege nimma rachanatmaka kaarya munduvareyutta irali anta haaraisteeni..

    ReplyDelete
  4. ಅಹಾ...!! ಹೇಗೆ ಬಂತ್ರೀ ಇಂಥ ಯೋಚನೆ!!! ನಿಮ್ಮ blog cartoons ನೋಡಿದೆ.. ನಕ್ಕು ನಕ್ಕು ಸುಸ್ತಾಯಿತು!!!

    ಹಾಸ್ಯದ ನಡುವೆ ಎಲ್ಲೋ ಕೇಳಿಬರುವ ಒಬ್ಬ ಪ್ರಜೆಯ ದನಿ ಇಷ್ಟ ಆಯಿತು!!

    ReplyDelete
  5. ಪ್ರಕಾಶ್ ಸರ್...

    ಅಂತಹ ಒಳ್ಳೇ ಬುದ್ದಿ ನಮ್ಮ ಮುಖಂಡರುಗಳಿಗೆ ಎಲ್ಲಿಂದ ಬಂದೀತು ಹೇಳಿ...

    ಪ್ರತಿಕ್ರಿಯೆಗೆ ಧನ್ಯವಾದಗಳು...

    ದಿಲೀಪ್ ಹೆಗಡೆ

    ReplyDelete
  6. ಶಿವು...

    ದಿನಕ್ಕೆ ಒಂದು ಆಗದಿದ್ರೂ ವಾರಕ್ಕೆ ಒಂದು ನಾಲ್ಕೈದು ಕಾರ್ಟೂನ್ ಅಂತೂ ಖಂಡಿತಾ ಪೋಸ್ಟ್ ಮಾಡೋಕೆ ಪ್ರಯತ್ನ ಮಾಡ್ತೀನಿ...

    ನೋಡಿ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

    ದಿಲೀಪ್ ಹೆಗಡೆ

    ReplyDelete
  7. ಚೇತನಾ...

    ತಮ್ಮ ಹಾರೈಕೆಗಳಿಗೆ ತುಂಬಾ Thanks...

    ದಿಲೀಪ್ ಹೆಗಡೆ

    ReplyDelete
  8. ರೂಪಾ ಶ್ರೀ..

    ಪ್ರಜೆಗಳು ಯಾವ ರೀತಿ ದ್ವನಿ ಎತ್ತಿದರೂ ನಮ್ಮ ಮುಖಂಡರುಗಳಿಗೆ ಕೇಳಿಸದು ಬಿಡಿ... ಅವರದ್ದು ಏನಿದ್ರೂ ಜಾಣ ಕಿವುಡು...

    ನನ್ನ ಬ್ಲಾಗ್ ಸುಸ್ತಾಗುವಷ್ಟು ನಗಿಸುವಲ್ಲಿ ಯಶಸ್ವಿಯಾಯ್ತು ಅಂದ್ರೆ ನಾನು ಧನ್ಯ...

    ಪ್ರತಿಕ್ರಿಯೆಗೆ ಧನ್ಯವಾದಗಳು...

    ದಿಲೀಪ್ ಹೆಗಡೆ

    ReplyDelete
  9. ನಿಮ್ಮ ಬ್ಲಾಗ್‌ ತುಂಬಾ ಚೆನ್ನಾಗಿದೆ.ನಮ್ಮ ಮಿತ್ರ ಸೃಜನ್‌ಗೆ ಈ ಬ್ಲಾಗ್‌ ಪರಿಚಯವಿಲ್ಲ ಅಂತಾ ಕಾಣುತ್ತೆ. ಅವರಿಗೆ ತಿಳಿಸುವೆ.

    ReplyDelete
  10. very witty,at the same time very satirical.

    ReplyDelete