ದಿಲೀಪ, ನಾನೊಬ್ಬ ಕಾರ್ಟೂನ್-ಲವರ್. ನಿಮ್ಮ ವ್ಯಂಗ್ಯಚಿತ್ರಗಳನ್ನು ನೋಡಿ ಖುಶಿಪಟ್ಟೆ. ನಾಡಿಗ, ಕೆ.ಆರ್. ಸ್ವಾಮಿ ಇವರೆಲ್ಲರ ರೇಖೆಗಳಿಗೆ ಹೆಗ ಸ್ವಂತಿಕೆ ಇರುತ್ತಿತ್ತೊ, ಹಾಗೆಯೆ ನಿಮ್ಮ ರೇಖೆಗಳಿಗೂ ನಿಮ್ಮದೇ ಆದ imprint ಇದೆ. ನಿಮ್ಮ ಶಾಯರಿಗಳೂ ಸಹ ಸೊಗಸಾಗಿವೆ. ವಾಹ್ ವಾಹ್!
ತಾವೊಬ್ಬ ಕಾರ್ಟೂನ್ ಲವರ್ ಅಂತ ತಿಳಿದು ತುಂಬಾ ಖುಷಿಯಾಯ್ತು... ರೇಖೆಗಳಲ್ಲಿನ ಸ್ವಂತಿಕೆ ಗುರುತಿಸಿದ್ದಕ್ಕೆ ಥ್ಯಾಂಕ್ಸ್.. ನಾಡಿಗ್, ಕೇ ಆರ್ ಸ್ವಾಮಿ ಅವರಂತ ಹಿರಿಯ ಕಾರ್ಟೂನಿಷ್ಟ್ ಗಳು ನಮಗೆಲ್ಲಾ ಆದರ್ಶಪ್ರಾಯರು... ಶಯರಿಗಳನ್ನು ಮೆಚ್ಚಿ ಇನ್ನಷ್ಟು ಬರೆಯಲು ಸ್ಪೂರ್ತಿ ನೀಡಿದ್ದೀರಾ... ಧನ್ಯವಾದಗಳು..
ದಿಲೀಪ,
ReplyDeleteನಾನೊಬ್ಬ ಕಾರ್ಟೂನ್-ಲವರ್. ನಿಮ್ಮ ವ್ಯಂಗ್ಯಚಿತ್ರಗಳನ್ನು ನೋಡಿ ಖುಶಿಪಟ್ಟೆ.
ನಾಡಿಗ, ಕೆ.ಆರ್. ಸ್ವಾಮಿ ಇವರೆಲ್ಲರ ರೇಖೆಗಳಿಗೆ ಹೆಗ ಸ್ವಂತಿಕೆ ಇರುತ್ತಿತ್ತೊ, ಹಾಗೆಯೆ ನಿಮ್ಮ ರೇಖೆಗಳಿಗೂ ನಿಮ್ಮದೇ ಆದ imprint ಇದೆ.
ನಿಮ್ಮ ಶಾಯರಿಗಳೂ ಸಹ ಸೊಗಸಾಗಿವೆ.
ವಾಹ್ ವಾಹ್!
ಸುನಾಥ್ ರವರೆ..
ReplyDeleteತಾವೊಬ್ಬ ಕಾರ್ಟೂನ್ ಲವರ್ ಅಂತ ತಿಳಿದು ತುಂಬಾ ಖುಷಿಯಾಯ್ತು... ರೇಖೆಗಳಲ್ಲಿನ ಸ್ವಂತಿಕೆ ಗುರುತಿಸಿದ್ದಕ್ಕೆ ಥ್ಯಾಂಕ್ಸ್.. ನಾಡಿಗ್, ಕೇ ಆರ್ ಸ್ವಾಮಿ ಅವರಂತ ಹಿರಿಯ ಕಾರ್ಟೂನಿಷ್ಟ್ ಗಳು ನಮಗೆಲ್ಲಾ ಆದರ್ಶಪ್ರಾಯರು... ಶಯರಿಗಳನ್ನು ಮೆಚ್ಚಿ ಇನ್ನಷ್ಟು ಬರೆಯಲು ಸ್ಪೂರ್ತಿ ನೀಡಿದ್ದೀರಾ... ಧನ್ಯವಾದಗಳು..
ದಿಲಿಪ್..
ReplyDeleteವ್ಯಂಗ್ಯ ಮೊನಚಾಗಿದೆ.....
ಸುನಾಥ ಸರ್ ಹೇಳಿದಹಾಗೆ ಇಲ್ಲಿ ನಿಮ್ಮ ಸ್ವಂತಿಕೆ ಎದ್ದು ಕಾಣುತ್ತಿದೆ...
ಕವನಗಳೂ ಮುಂದುವರಿಯಲಿ...
ಅಭಿನಂದನೆಗಳು...
ಪ್ರಕಾಶ್ ಸರ್...
ReplyDeleteವ್ಯಂಗ್ಯ ಚಿತ್ರ ಮೆಚ್ಚಿದ್ದಕ್ಕೆ ತುಂಬಾ thanks... ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ...
ಧನ್ಯವಾದಗಳು..
ದಿಲೀಪ್ ಹೆಗಡೆ
ದಿಲೀಪ್,
ReplyDeleteನೀವು ತುಂಬಾ ಅರ್ಥವಂತಿಕೆಯಿಂದ ಕಾರ್ಟೂನ್ ಬರೆತೀರಿ...
Shivu.
ReplyDeleteTumbaa thanks...