Monday, 20 July 2009

ಕಾರ್ಟೂನ್ ಕಾರ್ನರ್

6 comments:

  1. ದಿಲೀಪ್,

    ನಿಮ್ಮ ಕಾರ್ಟೂನ್ ವ್ಯಂಗ್ಯದೊಳಗೆ ತುಂಬಾ ಅರ್ಥ ಕೊಡುತ್ತೆ ಕಣ್ರಿ...

    ReplyDelete
  2. ದಿಲಿಪ್...

    ಸೂಪರ್...!
    ನಗುವಿನೊಂದಿಗೆ ವಿಷಾದವೂ ಆಗುತ್ತಿದೆ...
    ನಮ್ಮ ರಾಜಕೀಯದವರನ್ನು ಕಂಡು....

    ನೀವು ಯಾವುದಾದರೂ ಪತ್ರಿಕೆಗೆ ..
    ಖಾಯಮ್ ಆಗಿ ವ್ಯಂಗ್ಯ ಚಿತ್ರಕಾರರಾಗಬೇಕು...

    ಅ ಪ್ರತಿಭೆ ನಿಮ್ಮಲ್ಲಿದೆ....

    ReplyDelete
  3. ಶಿವು...
    ತುಂಬಾ ಥ್ಯಾಂಕ್ಸ್..

    Dileep Hegde

    ReplyDelete
  4. ಪ್ರಕಾಶ್ ಸರ್...

    ನಿಜ... ರಾಜಕೀಯದವರ ಕೆಲವೊಂದು ಆಟಗಳು ನಗೆಯ ಜೊತೆ ವಿಷಾದವನ್ನೂ ಮೂಡಿಸುತ್ತವೆ...
    ಪತ್ರಿಕೆಗಳಿಗೆ ಮೊದಲು ಬರೀತಾ ಇದ್ದೆ... ಕಾರ್ಟೂನ್ ಬರ್ಯೋದನ್ನ ಸಂಪೂರ್ಣವಾಗಿ ನಿಲ್ಲಿಸಿ ತುಂಬಾ ದಿನವಾಗಿತ್ತು.... ಈಗ ಮತ್ತೆ ಶುರು ಮಾಡಿದ್ದೇನೆ... ನಿಮ್ಮ ಹಾರೈಕೆಯಂತೆ ಪತ್ರಿಕೆಗಳಲ್ಲಿ ಅವಕಾಶ ಸಿಕ್ಕರೆ ಪ್ರಯತ್ನಿಸೋಣ... ಅದಕ್ಕೇನಂತೆ....

    ದಿಲೀಪ್ ಹೆಗಡೆ

    ReplyDelete
  5. ಹಹ್ಹಾ! Pun ಚೆನ್ನಾಗಿದೆ.

    ReplyDelete