Sunday, 19 July 2009

ಕಾರ್ಟೂನ್ ಕಾರ್ನರ್

10 comments:

  1. hahahhahahaha.. thts really hilarious!!!!

    ReplyDelete
  2. ha ha ha,, wonderful,, fantastic..

    ReplyDelete
  3. ದಿಲೀಪ್ ಅವರೇ,
    ನಿಮ್ಮ ಬ್ಲಾಗ್ ಪೂರ್ತಿ ಸುಳಿದಾಡಿದೆ, ಕವಿತೆಗಳು ಓದಿದೆ, ಕಾರ್ಟೂನ್ಗಳನ್ನೂ ಮೆಚ್ಚಿದೆ.
    ನಿಮ್ಮ ಬ್ಲಾಗ್ ನನಗೆ ತುಂಬಾ ಇಷ್ಟ ಆಯಿತು. ಮುಂದುವರೆಸಿ, all the best.

    ReplyDelete
  4. ಸುಮನಾ, ಸುನಾಥ್, ಶಿವು, ಚೇತನಾ, SSK,

    ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು... ಪ್ರೋತ್ಸಾಹ, ಪ್ರೀತಿ ಸದಾ ಇರಲಿ...

    ದಿಲೀಪ್ ಹೆಗಡೆ

    ReplyDelete
  5. ದಿಲೀಪ್...
    ಇವತ್ತು ಬೆಳಿಗ್ಗೆ ಬೆಳಿಗ್ಗೆ ನಗಿಸಿದ್ದೀರಿ...
    ತುಂಬಾ ಚೆನ್ನಾಗಿದೆ...

    ReplyDelete
  6. ಪ್ರಕಾಶ್ ಸರ್..

    ಧನ್ಯೋಸ್ಮಿ...ನಿಮ್ಮ ಪ್ರತಿಕ್ರಿಯೆಯಿಂದ ತುಂಬಾ ಸಂತೋಷವಾಯ್ತು.. ಗೆರೆಗಳು ನಗಿಸಲು ಯಶಸ್ವಿಯಾದವು ಅಂದ್ರೆ ನನ್ನ ಯತ್ನ ಸಫಲ ಅಂತಾಯ್ತು...!!

    ಸುಬ್ಬು....

    thanks... ಆಗಾಗ ಬರ್ತಾ ಇರೋ... :)

    ReplyDelete