Wednesday, 9 December 2009

ಸಂಸತ್ತಿನ ಗಮ್ಮತ್ತು..!!





16 comments:

  1. ಚೆನ್ನಾಗಿವೆ... ಅದರಲ್ಲೂ ಎರಡನೆಯದು ತುಂಬಾ ಹಿಡಿಸಿತು... ಮೊದಲನೆಯದ್ದು ಸ್ವಲ್ಪ ??????... :-) ಬಹುಶ ಸಂಸತ್ತಿನ ಕಲಾಪ ನೇರ ಪ್ರಸಾರ ಮಾಡಿದರೆ ಕಮ್ಮಿಯಾದೀತು ಅನ್ನೋದು ನನ್ನ ಭಾವನೆ.. :-)

    ReplyDelete
  2. sakat aagi iddu.. waiting 4 next one :)

    ReplyDelete
  3. ನಿಜವಾಗ್ಲು WWF ತುಂಬಾ ಬೋರ್.. ಸಂಸತ್ ತುಂಬಾ ಸಕತ್ ಆಗಿರುತ್ತೆ...
    ನಿಮ್ಮವ,
    ರಾಘು.

    ReplyDelete
  4. ಕೊನೆಯದು ತುಂಬಾ ಹಿಡಿಸಿತು
    ಎಲ್ಲವೂ ಚೆನ್ನಾಗೆ ಇವೆ

    ReplyDelete
  5. ಎಲ್ಲ ವ್ಯಂಗ್ಯಚಿತ್ರಗಳು ಮಸ್ತ್ ಆಗಿವೆ..!!

    ನಿದ್ದೆ ಬರದಿದ್ದರೆ ನಾನು ಆ ಚಾನೆಲ್ ನೋಡುತ್ತೇನೆ...

    ಬೋರ್ ಹೊಡೆದು, ಆಕಳಿಕೆ ಬಂದು...
    ಸಿಕ್ಕಾಪಟ್ಟೆ ನಿದ್ದೆ ಬರುತ್ತದೆ...

    ಒಮ್ಮೆ ಪ್ರಯತ್ನಿಸಿ ನೋಡಿ...

    ಚಂದದ ವ್ಯಂಗ್ಯ ಚಿತ್ರಗಳಿಗೆ ಅಭಿನಂದನೆಗಳು...

    ReplyDelete
  6. ದಿಲೀಪ್....
    ಸಕ್ಕತ್ ಆಗಿದೆ ಎಲ್ಲಾ ಚಿತ್ರಗಳೂ.........

    ReplyDelete
  7. Hey,

    U own an awesome space..... Ooops! Bejaaru beda...Aadare illi English alli type maadalu....BAN illwalla?????

    I just happened to be here through Ruchi Ruchi Adige....I'm glad I came.... I really felt good to connect with Kannada, here..... It felt good to c so many following....And how would I not???? I would too.... but tomorrow morning...

    Have a happy life!!!!! & Congrats!!!! Gr8 going!!!

    Ash....
    (http://asha-oceanichope.blogspot.com/)

    ReplyDelete
  8. ಎರಡು ಮತ್ತು ಮೂರನೆಯದು ಹೆಚ್ಚು ವ್ಯಂಗ್ಯವಾಗಿವೆ...ಇನ್ನಷ್ಟು ಬರಲಿ ದಿಲೀಪ್

    ReplyDelete
  9. ದಿಲೀಪ್ ಅವರೇ,, ಬಹಳ ದಿನಗಳಿಂದ ನಿಮ್ಮ ಬ್ಲಾಗ್ ನಲ್ಲಿ ಏನೂ ಪೋಸ್ಟಿಂಗ್ ಕಾಣುತ್ತಾ ಇಲ್ಲ..ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಬೇಡಿ..ನಿಮ್ಮಲ್ಲಿನ ಬರಹಗಾರನನ್ನು, ಕವಿಯನ್ನು, ವ್ಯಂಗ್ಯಚಿತ್ರಕಾರನನ್ನು ಎಚ್ಚರಗೊಳಿಸಿ..ನಿಮ್ಮ ಪೋಸ್ಟಿಂಗ್ ಗಾಗಿ ಕಾತುರದಿಂದ ಕಾಯುತ್ತಿದ್ದೇನೆ..ಬಹಳ ಬೇಗ ನನ್ನ ಆಸೆ ಈಡೇರುವುದೆಂದುಕೊಳ್ಳುತ್ತೇನೆ..:):)

    ReplyDelete
  10. ನಾಯಿ ಹಸಿದಿತ್ತು, ಅನ್ನ ಹಳಸಿತ್ತು...
    ಸ೦ಸತ್ ಹಾಗೂ ದೂದ(ಡಿಡಿ)-ದವರ ಜೋಡಿ.
    ಚೆ೦ದದ ಕಾರ್ಟೂನ್-ಗಳು.

    ReplyDelete
  11. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete
  12. ಸರ್ ತುಂಬಾ ದಿನದಿಂದ ನಿಮ್ಮ ಕಾರ್ಟೂನ್ಗೆ ಕಾಯ್ತಾ ಇದ್ದೀನಿ..
    ನಿಮ್ಮವ,
    ರಾಘು.

    ReplyDelete
  13. Hi Dileep,

    Nimma kavana, cartoons ella nodide. Channagive. All the best!

    Time aadaga, naana blog visit maadi - http://vallishkumar.blogspot.com

    - Vallish.

    ReplyDelete