Monday, 7 December 2009

ಇನ್ವಿಸಿಬಲ್...!!!!

17 comments:

  1. ಇನ್ವಿಸಿಬಲ್ ಇದ್ದಾಗ ಹೊಡೆಯುವುದು ಹೇಗೆ? ಕಾಣದೆ ಇದ್ದಾಗ ಎಲ್ಲಿ ಇದ್ದಾರೆ ಅಂತ ಹುಡುಕಿ ಕೈ ಮಾಡುವುದೇ? ಯಾಕೋ ಸ್ವಲ್ಪ ಗೊಂದಲ ಇದೆ ಅಂತ ಅನ್ನಿಸಿತು.
    ಮಿಕ್ಕಂತೆ ಕಾರ್ಟೂನ್ ಚೆನ್ನಾಗಿದೆ, ನೋಡುಗರನ್ನ ಆಕರ್ಶಿಸುತ್ತೆ. ಈಗಷ್ಟೇ ನಿಮ್ಮ ವೆಬ್ ಗೆ ಬಂದೆ, ಒಂದೊಂದೇ ನೋಡುತ್ತಾ ಇದ್ದೀನಿ, ಚೆನ್ನಾಗಿದೆ.

    ReplyDelete
  2. ಬಾಲು.. ಬ್ಲಾಗ್ ಗೆ ಸ್ವಾಗತ..
    ಅಲ್ಲಿ ಇನ್ವಿಸಿಬಲ್ ಇದ್ದೀನಿ ಅಂತ ಅನ್ಕೊಂಡಿದ್ದು ಗಂಡ ಮಹಾಶಯ.. ಜೈ ಕರ್ನಾಟಕ (Mr. India ಹಿಂದಿ ಚಿತ್ರದ ಕನ್ನಡ ಅವತರಣಿಕೆ) ಚಿತ್ರದಲ್ಲಿ ಅಂಬರೀಶ್ ಇನ್ವಿಸಿಬಲ್ ಆಗಿ ಎಲ್ಲರಿಗೂ ಹೊಡೆಯಲ್ವಾ..?? ಹಾಗೆ... ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  3. ತಿಳಿಯಿತು, ತಿಳಿಯಿತು :) ಚೆನ್ನಾಗಿದೆ.

    ReplyDelete
  4. ಆಹಾ! ಗೊತ್ತಾಯಿತು ಬಿಡಿ...ಗುಡ್...

    ReplyDelete
  5. hahahahahahah.... superb dileep....

    ReplyDelete
  6. ದಿಲೀಪ್ ಸರ್,
    ಸುಪ್ಪರ್ .... ತುಂಬಾ ಚೆನ್ನಾಗಿದೆ.... ಅದ್ಸರಿ, ನಿಮಗೆ ಈ ಯೋಚನೆ ಯಾಕೆ ಬಂತು.....

    ReplyDelete
  7. ಚೆನ್ನಾಗಿದೆ...
    ನೋಡಿ ಸಕ್ಕತ್ ನಗು ಬಂತು....:)

    ReplyDelete
  8. ದಿಲೀಪ್.. ಎಲ್ಲ ಕಾರ್ಟೂನ್ ಗಳಂತೆ ಇದೂ ಕೂಡ ಸುಪರ್ಬ್..ನಿಮಗೆ ಏನೇನು ಆಲೋಚನೆಗಳು ಬರುತ್ತವೆಯೋ ಆದೇವರೇ ಬಲ್ಲ..:p ನಿಮ್ಮ ಯಾತ್ರೆ ಹೀಗೆಯೇ ಮುಂದು ವರಿಯಲಿ....:)

    ReplyDelete
  9. ದಿಲೀಪ್, ಎಲ್ಲ ಗಂಡಂದಿರು ಇನ್ವಿಸಿಬಲ್ ಆದ್ರೆ ಎಲ್ಲ ಪೀಡಿಸೋ ಹೇಂತೀರಿಗೆ...(ನಿಮ್ಮ ಚಿತ್ರದಲ್ಲಿ ಲಟ್ಟಣಿಗೆ..ತೋರಿಸಿದ್ದೀರಿ..)...ಬದುಕು ಇಂಪಾಸಿಬಲ್ ಆಗೊಲ್ವೇ...ಹಹಹ...ಚನ್ನಾಗಿದೆ....
    ಒಂದು ಸಲಹೆ...ಕಾರ್ಟೂನ್ ಒಂದು ಚಿತ್ರಕ್ಕೆ ಬದಲು ಒಂದು ಪೋಸ್ಟಿಂಗ್ ನಲ್ಲಿ ಕನಿಷ್ಟ ಮೂರು ಹಾಕಿ (ಒಂದಕ್ಕೊಂದು ವೈಚಾರಿಕ ಸಂಬಂಧ ಇದ್ದರೆ) ಇನ್ನೂ ಒಳ್ಲೆಯದು. ಶುಭವಾಗಲಿ.

    ReplyDelete
  10. ತುಂಬಾ ಚೆನ್ನಾಗಿದೆ ಕಲ್ಪನೆ
    ನಿಜಕ್ಕೂ ಅದು ಕಲ್ಪನೆ ಆಗದೆ ವಾಸ್ತವ ಆಗಿದ್ರೆ :)

    ReplyDelete
  11. hahaha...super!
    Nimmava,
    Raaghu.

    ReplyDelete
  12. This comment has been removed by the author.

    ReplyDelete
  13. ಬಾಲು..
    ಮತ್ತೊಮ್ಮೆ ಥ್ಯಾಂಕ್ಸ್.. :)

    ಶಿವು ಸರ್..
    ಹಹ.. ಹಾಗೇನಿಲ್ಲ.. :)

    ರವಿಕಾಂತ ಸರ್...
    :)

    ಜ್ಯೋತಿ..
    Thanks a ton...


    ದಿನಕರ ಸರ್..
    ಧನ್ಯವಾದಗಳು.. ಮೊನ್ನೆ ಹೀಗೆ G-Talk ನಲ್ಲಿ ಅಡಗಿ ಕುಳಿತಿದ್ದೆ.. ನೀನು ಅಗೋಚರ ಅಂತ ಹೆಳ್ತು.. ನಿಜ್ವಾಗ್ಲೂ ಹಾಗೆ ಆದ್ರೆ ಹ್ಯಾಗೆ ಅಂತ ಯೋಚಿಸಿದೆ.. ಈ ವ್ಯಂಗ್ಯಚಿತ್ರ ಬಿಡಿಸಿದೆ.. ಅಷ್ಟೇ...

    ದಿವ್ಯಾ..
    ಚಿತ್ರ ನಗಿಸಿದೆ ಅಂದ್ರೆ ನನಗೂ ಸಂತೋಷ.. ಧನ್ಯವಾದಗಳು...

    ಪರಾಂಜಪೆ ಸರ್..
    ಧನ್ಯವಾದಗಳು...

    ಚೇತನಾ..
    ಯೋಚನೆ ಬರೋದು ಅವನಿಗಾದ್ರೂ ಗೊತ್ತಿದೆಯಲ್ಲ.. ಅಷ್ಟೇ ಸಂತೋಷ.. ಚಿತ್ರ ಮೆಚ್ಚಿದ್ದಕ್ಕೆ, ಮತ್ತು ನನ್ನ ಯಾತ್ರೆಗೆ ಶುಭ ಹಾರೈಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. :)

    ಆನಂದ..
    :)

    ಆಜಾದ್ ಸರ್..
    ತುಂಬಾ ಉತ್ತಮ ಸಲಹೆ.. ವಂದನೆಗಳು..
    ಮುಂದಿನ ಬಾರಿ ಪೋಸ್ಟ್ ಮಾಡುವಾಗ ನೆನಪಿಟ್ಟು ನೀವು ಹೇಳಿದಂತೆಯೇ ಮಾಡ್ತೇನೆ..
    ಹಾಗೆ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ಶಿವಪ್ರಕಾಶ್....
    ನೋಡಿ ನಕ್ಕಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)

    ಗುರುಮೂರ್ತಿ ಸರ್..
    ಹಹಹ.. ನಿಜಕ್ಕೂ ಹಾಗಾಗಿ ಬಿಟ್ರೆ ಮುಗೀತು ಕಥೆ.. ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್... :)


    ರಘು..
    ಬರ್ತಾ ಇರಿ..
    ಹೀಗೆ ನಗ್ತಾ ಇರಿ..
    ತುಂಬಾ ಥ್ಯಾಂಕ್ಸ್. :)

    ReplyDelete