ಹ್ಹಾ ಹ್ಹಾ ಹ್ಹಾ ದಿಲೀಪಣ್ಣ ಸೂಪರ್ .. ಮುರಳಿ ಕೊಂಡರೆ ರಾಧಾ ಜೊತೆಗೊಂದಿಷ್ಟು ಗೋವುಗಳು ಫ್ರೀ :P
ವಿಡ೦ಬನೆ ತು೦ಬಾ ಚೆನ್ನಾಗಿದೆ. ಪಾಪ ದೇವರುಗಳು..!
ದಿಲೀಪ್ ಅವರೇ,, ತುಂಬಾ ಚೆನ್ನಾಗಿದೆ..
ದಿಲೀಪ್ ಸರ್,ಸಕತ್ತಾಗಿದೆ..... ದೇವರಿಗೂ ಆಫರ್ ಕೊಟ್ಟಿರಿ.... ಕವನದ ಫ್ರೇಮ್ ಚೆನ್ನಾಗಿದೆ.....
ದಿಲೀಪ್ ಅವರೇ...ಮಾರಾಟದ ಆಮಂತ್ರಣ ಪತ್ರಿಕೆ ತುಂಬಾ ಆಕರ್ಷಕವಾಗಿದೆ. ಕೃಷ್ಣ-ರುಕ್ಮಿಣಿ ಕೊಂಡರೆ ಸತ್ಯಭಾಮ ಉಚಿತ... ಲಕ್ಷ್ಮಿ-ವಿಷ್ಣು ಕೊಂಡರೆ ನಾರದ ಉಚಿತ ಎಂದಿದ್ದರೆ... ನಾರದರು ಅಲ್ಲೂ ಕಲಹಕ್ಕೆ ಕಾರಣರಾಗಿ ದೇವರುಗಳಿಗೆ ಉಚಿತ ಮನರಂಜನೆ ಆಗುತ್ತಿತ್ತು.... ಹ್ಹ ಹ್ಹ ಹ್ಹ ..... :-)
dileep tumba chennagide.....
ಶಿವ ಶಿವಾ...ಚೆನ್ನಾಗಿದೆ :)ಅಂದ್ಹಾಗೆ ಕ್ರಿಸ್ ಮಸ್ ಸ್ಪೆಷಲ್ ಏನಿದೆ?
ದೇವರ ಡಿಸ್ಕೌಂಟ್ ಕತೆ ಚೆನ್ನಾಗಿ ಬರೆದಿದ್ದೀರಿ..
ಎಲ್ಲ ಉಚಿತ ಈಗ... ತುಂಬಾ ಚೆನ್ನಾಗಿದೆ ಕವನ..ನಿಮ್ಮವ,ರಾಘು.
Waw...... Very good collection
ಹಹಹ.. ರಂಜಿತಾ.. ಸಕತ್ ಇದ್ದು ನಿನ್ನ ಐಡಿಯಾ..!ವಿಜಯಶ್ರೀ ಮೇಡಂ....ವಿಡಂಬನೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...ಚೇತನಾ..ಧನ್ಯವಾದಗಳು..ದಿನಕರ್ ಸರ್...ಪ್ರತಿಕ್ರಿಯಗಾಗಿ ತುಂಬಾ ತುಂಬಾ ಥ್ಯಾಂಕ್ಸ್..ಶ್ಯಾಮಲಾ ಮೇಡಂ..ಹಹಹ.. ನಿಮ್ಮ ಆಫರ್ ಸೂಪರ್.. ಪ್ರತಿಕ್ರಿಯೆಗಾಗಿ ವಂದನೆಗಳು..ಸುಬ್ರಹ್ಮಣ್ಯತುಂಬಾ ಥ್ಯಾಂಕ್ಸ್..ಆನಂದ...ಹಹ. ಕ್ರಿಸ್ಮಸ್ ಬರಲಿ.. ಹೇಳ್ತೇನೆ.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..ಶಿವೂ ಸರ್..ಧನ್ಯವಾದಗಳು..ರಘು..ನಿಜ ಕಣ್ರೀ.. ದೇವರನ್ನೂ ಬಿಡಲಿಲ್ಲ ಇವ್ರು... ಪ್ರತಿಕ್ರಿಯೆಗಾಗಿ ಧನ್ಯವಾದಗಳು..ಪ್ರದೀಪ್..Thanks a lot..!
ದಿಲೀಪ್ ದೇವರು ಉಚಿತವಾಗಿಯೂ ದೊರೆಯುತ್ತಾರೆ ಅಳತೆಗೆ ತಕ್ಕಂತೆಯೂ ಸಿಗ್ತಾರೆ ಇದು ತಿಳಿದಿದ್ದು ನಿಮ್ಮಿಂದ
ha ha aha... super :)
ಉಮೇಶ್ ಸರ್..ಹಾಗೆ ನನಗನಿಸಲು ಕಾರಣವಿದೆ.. ದೇವರನ್ನೂ ಬಿಟ್ಟಿಲ್ಲ ಜನ.. ತಮ್ಮ ದುಡ್ಡಿನ ತೆವಲು ತೀರಿಸಿಕೊಳ್ಳಲು ದೇವರನ್ನೂ ಬಳಸಿಕೊಳ್ತಾರೆ..ಹಾಗಾಗಿ ಹೀಗೆ ಬರೆದೆ.. ಧನ್ಯವಾದಗಳು..
ಶಿವಪ್ರಕಾಶ್..ಧನ್ಯವಾದಗಳು..:)
WOW this is neat. I stumbled upon your blog through some other link and I am quite impressed :)
ಹ್ಹಾ ಹ್ಹಾ ಹ್ಹಾ ದಿಲೀಪಣ್ಣ ಸೂಪರ್ ..
ReplyDeleteಮುರಳಿ ಕೊಂಡರೆ ರಾಧಾ ಜೊತೆಗೊಂದಿಷ್ಟು ಗೋವುಗಳು ಫ್ರೀ :P
ವಿಡ೦ಬನೆ ತು೦ಬಾ ಚೆನ್ನಾಗಿದೆ. ಪಾಪ ದೇವರುಗಳು..!
ReplyDeleteದಿಲೀಪ್ ಅವರೇ,, ತುಂಬಾ ಚೆನ್ನಾಗಿದೆ..
ReplyDeleteದಿಲೀಪ್ ಸರ್,
ReplyDeleteಸಕತ್ತಾಗಿದೆ..... ದೇವರಿಗೂ ಆಫರ್ ಕೊಟ್ಟಿರಿ.... ಕವನದ ಫ್ರೇಮ್ ಚೆನ್ನಾಗಿದೆ.....
ದಿಲೀಪ್ ಅವರೇ...
ReplyDeleteಮಾರಾಟದ ಆಮಂತ್ರಣ ಪತ್ರಿಕೆ ತುಂಬಾ ಆಕರ್ಷಕವಾಗಿದೆ. ಕೃಷ್ಣ-ರುಕ್ಮಿಣಿ ಕೊಂಡರೆ ಸತ್ಯಭಾಮ ಉಚಿತ... ಲಕ್ಷ್ಮಿ-ವಿಷ್ಣು ಕೊಂಡರೆ ನಾರದ ಉಚಿತ ಎಂದಿದ್ದರೆ... ನಾರದರು ಅಲ್ಲೂ ಕಲಹಕ್ಕೆ ಕಾರಣರಾಗಿ ದೇವರುಗಳಿಗೆ ಉಚಿತ ಮನರಂಜನೆ ಆಗುತ್ತಿತ್ತು.... ಹ್ಹ ಹ್ಹ ಹ್ಹ ..... :-)
dileep tumba chennagide.....
ReplyDeleteಶಿವ ಶಿವಾ...
ReplyDeleteಚೆನ್ನಾಗಿದೆ :)
ಅಂದ್ಹಾಗೆ ಕ್ರಿಸ್ ಮಸ್ ಸ್ಪೆಷಲ್ ಏನಿದೆ?
ದೇವರ ಡಿಸ್ಕೌಂಟ್ ಕತೆ ಚೆನ್ನಾಗಿ ಬರೆದಿದ್ದೀರಿ..
ReplyDeleteಎಲ್ಲ ಉಚಿತ ಈಗ... ತುಂಬಾ ಚೆನ್ನಾಗಿದೆ ಕವನ..
ReplyDeleteನಿಮ್ಮವ,
ರಾಘು.
Waw...... Very good collection
ReplyDeleteಹಹಹ.. ರಂಜಿತಾ.. ಸಕತ್ ಇದ್ದು ನಿನ್ನ ಐಡಿಯಾ..!
ReplyDeleteವಿಜಯಶ್ರೀ ಮೇಡಂ....
ವಿಡಂಬನೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...
ಚೇತನಾ..
ಧನ್ಯವಾದಗಳು..
ದಿನಕರ್ ಸರ್...
ಪ್ರತಿಕ್ರಿಯಗಾಗಿ ತುಂಬಾ ತುಂಬಾ ಥ್ಯಾಂಕ್ಸ್..
ಶ್ಯಾಮಲಾ ಮೇಡಂ..
ಹಹಹ.. ನಿಮ್ಮ ಆಫರ್ ಸೂಪರ್.. ಪ್ರತಿಕ್ರಿಯೆಗಾಗಿ ವಂದನೆಗಳು..
ಸುಬ್ರಹ್ಮಣ್ಯ
ತುಂಬಾ ಥ್ಯಾಂಕ್ಸ್..
ಆನಂದ...
ಹಹ. ಕ್ರಿಸ್ಮಸ್ ಬರಲಿ.. ಹೇಳ್ತೇನೆ.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..
ಶಿವೂ ಸರ್..
ಧನ್ಯವಾದಗಳು..
ರಘು..
ನಿಜ ಕಣ್ರೀ.. ದೇವರನ್ನೂ ಬಿಡಲಿಲ್ಲ ಇವ್ರು... ಪ್ರತಿಕ್ರಿಯೆಗಾಗಿ ಧನ್ಯವಾದಗಳು..
ಪ್ರದೀಪ್..
Thanks a lot..!
ದಿಲೀಪ್ ದೇವರು ಉಚಿತವಾಗಿಯೂ ದೊರೆಯುತ್ತಾರೆ ಅಳತೆಗೆ ತಕ್ಕಂತೆಯೂ ಸಿಗ್ತಾರೆ ಇದು ತಿಳಿದಿದ್ದು ನಿಮ್ಮಿಂದ
ReplyDeleteha ha aha... super :)
ReplyDeleteಉಮೇಶ್ ಸರ್..
ReplyDeleteಹಾಗೆ ನನಗನಿಸಲು ಕಾರಣವಿದೆ.. ದೇವರನ್ನೂ ಬಿಟ್ಟಿಲ್ಲ ಜನ.. ತಮ್ಮ ದುಡ್ಡಿನ ತೆವಲು ತೀರಿಸಿಕೊಳ್ಳಲು ದೇವರನ್ನೂ ಬಳಸಿಕೊಳ್ತಾರೆ..
ಹಾಗಾಗಿ ಹೀಗೆ ಬರೆದೆ.. ಧನ್ಯವಾದಗಳು..
ಶಿವಪ್ರಕಾಶ್..
ReplyDeleteಧನ್ಯವಾದಗಳು..:)
WOW this is neat. I stumbled upon your blog through some other link and I am quite impressed :)
ReplyDelete