Monday, 7 December 2009

ಪರಿಹಾರ ನಿಧಿ



5 comments:

  1. Hahaha...ಒಂದು ಹಗರಣದ ಹಣ ಕೊಟ್ಟರೆ ಇಂತಹ ಹತ್ತು ನೆರೆ ಪರಿಹಾರಗಳಿಗೆ ಸಾಕು... ಏನಂತೀರಾ?? :-)

    ReplyDelete
  2. ಒಂದು ಹಗರಣದ ಹಣ ಎಷ್ಟೊಂದು ಸಂಸಾರ ಉದ್ದಾರ ಮಾಡಲು ಸಾಕು
    ಎಲ್ಲಿ ಕೊಡುತ್ತಾರೆ ರಾಜಕಾರಣಿಗಳು
    ಮಾಡಿದಷ್ಟೂ ಹಣ ಮಾಡುವ ತವಕ

    ReplyDelete
  3. ಅದೆಷ್ಟು ಕಪ್ಪು ಹಣ ಇದೆಯೋ ಆ ರಾಜಕಾರಣಿಗಳ ಹತ್ತಿರ..ಸ್ವಿಸ್ ಬ್ಯಾಂಕ್ ನಲ್ಲಿ ಅತೀ ಹೆಚ್ಚಿನ ಹಣ ಠೇವಣಿ ಇಟ್ಟವರು ಭಾರತೀಯರೆಂದು ಕೇಳಲ್ಪಟ್ಟೇ..ವಿಷಾದದ ಸಂಗತಿ..:(:(

    ReplyDelete
  4. ರವಿಕಾಂತ ಸರ್..
    ನಿಜ.. ಇಂತಹ ಅದೆಷ್ಟು ಅನಾಹುತ ಆದ್ರೂ ಪರಿಹಾರ ಕಲ್ಪಿಸುವಷ್ಟು ಕಪ್ಪು ಹಣ ನಮ್ಮ ಭ್ರಷ್ಟ ರಾಜಕಾರಣಿಗಳ ಬಳಿ ಇದೆ..ಆದ್ರೆ ಒಂದು ಬಂದಿದ್ದೇ ಸಾಕು.. ಇಂತಹ ಹತ್ತು ಯಾಕೆ..? ಇನ್ನೊಂದೇ ಒಂದು ಕೂಡ ಬೇಡ... ಧನ್ಯವಾದಗಳು..

    ಗುರುಮೂರ್ತಿ ಸರ್..
    ನೀವು ಹೇಳಿದ್ದು ನಿಜ.. ಅವರು ಕೊಡಲ್ಲ.. ಅವರಿಗೆ ಇನ್ನಷ್ಟು, ಮತ್ತಷ್ಟು ಬೇಕು ಎನ್ನುವ ತೀರದ ದಾಹ.. ಪ್ರತಿಕ್ರಿಯೆಗೆ ಧನ್ಯವಾದಗಳು..

    ಚೇತನಾ..
    ನಿಜಕ್ಕೂ ಬೇಸರದ ಸಂಗತಿ.. ಜನರ ಓಟು ಮಾತ್ರ ಬೇಕು.. ಆದರೆ ಜನರ ಕಷ್ಟಗಳಿಗೆ ಪರಿಹಾರ ಒದಗಿಸುವ ಅವಶ್ಯಕತೆ ಅವರಿಗಿಲ್ಲ..
    ಧನ್ಯವಾದಗಳು..

    ಶಿವಪ್ರಕಾಶ್..
    ಬರ್ತಾ ಇರಿ.. ಹೀಗೇ ನಗ್ ನಗ್ತಾ ಇರಿ...
    ಧನ್ಯವಾದಗಳು..

    ReplyDelete