Sunday, 27 September 2009

ಚಂದ್ರನ ಮೇಲೆ ನೀರು...!!



19 comments:

  1. ಹಾ ಹಾ ಹಾ..ತುಂಬಾ ಚೆನ್ನಾಗಿದೆರೀ ದಿಲೀಪ್ ಅವರೇ..
    ನಿಮ್ಮ ಹಾಸ್ಯ ಪ್ರಜ್ಞೆ ಸಕ್ಕತ್ತಾಗಿದೆರೀ..
    ಆ ಸೈಂಟಿಸ್ಟ್ ಗಡ್ಡ ಸುಪರ್ಬ್..

    ReplyDelete
  2. ಸಮಯೋಚಿತ ಹಾಸ್ಯ ಪ್ರಜ್ಞೆ ಅಂದರೆ ಇದು...

    ಚೆನ್ನಾಗಿದೆ...

    ReplyDelete
  3. ಆಹಾ....ದಿಲೀಪ್ ಮತ್ತೆ ಶುರುವಾಯಿತಲ್ಲ...ನಿಮ್ಮ ಕೈಚಳಕ...ಇದು ನಿಜಕ್ಕೂ ಸಮಯೋಚಿತ ಹಾಸ್ಯವೇ ಸರಿ...

    ReplyDelete
  4. ಚೇತನಾ, ಪ್ರಕಾಶಣ್ಣ, ಶಿವೂ ಸರ್...
    ತುಂಬಾ thanks...

    ReplyDelete
  5. Good One Boss! Seeing the current affairs with tilted/tinted view is possible only for a cartoonist! ...and you are the one!

    ReplyDelete
  6. ಸಧ್ಯ. madam-ಗೆ ಮನೆಯಲ್ಲೆ ಸ್ವಿಮ್ಮಿಂಗ್ ಪೂಲ್ ಕಟ್ಟೊ ಐಡಿಯ ಇಲ್ವಲ್ಲಾ ;)

    ReplyDelete
  7. Dattatri Sir...
    Thanks a lot for the comments...

    ReplyDelete
  8. ಕರುನಾಡ ಕನ್ನಡತಿ...
    ಹಹಾ... ಐಡಿಯಾ ಬಂದ್ರೆ ಪತಿರಾಯನ ಗತಿ ಅಷ್ಟೇ...! ಪ್ರತಿಕ್ರಿಯೆಗೆ ತುಂಬಾ thanks...

    ReplyDelete
  9. ಶ್ಯಾಮಲಾ ಮೇಡಂ...
    thanks..:) :)

    ReplyDelete
  10. ಶಿವಪ್ರಕಾಶ್..
    ಧನ್ಯವಾದಗಳು.. :)

    ReplyDelete
  11. ha ha ha .. igashte prabhu [ nannaK ] blog odta idde .. allinu ide reethi maatu .. amele nimma cartoon nodi eradannu koodisi nenesikondare majave maja ..

    ReplyDelete
  12. ಶ್ರೀದರ್ ರವರೆ..
    ನಾನು ಪ್ರಭು ರವರ ನನ್ನಾK ಬ್ಲಾಗಿನಲ್ಲಿನ ಬರಹ ಓದಿದೆ.. ನನಗೂ ನಕ್ಕು ನಕ್ಕು ಸುಸ್ತಾಯ್ತು...
    ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks....
    ಆಗಾಗ ಬಂದು ಪ್ರತಿಕ್ರಿಯೆ, ಪ್ರೋತ್ಸಾಹ ನೀಡುತ್ತಿರಿ...
    ಧನ್ಯವಾದಗಳು...

    ReplyDelete
  13. Dr. ಗುರುಮೂರ್ತಿ ಯವರೇ..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..

    ReplyDelete
  14. ದಿಲೀಪ್, ವ್ಯಂಗಚಿತ್ರ ಸಮಯೋಚಿತವಾಗಿದೆ. ನಿಮ್ಮ ಇತರ ಕಾರ್ಟೂನ್‍ಗಳೂ ಇಷ್ಟವಾದವು

    ReplyDelete
  15. Deepasmitha,

    ಬ್ಲಾಗ್ ಗೆ ಸ್ವಾಗತ...
    ಕಾರ್ಟೂನ್ ಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
    ಧನ್ಯವಾದಗಳು..

    ReplyDelete
  16. sdhegde
    tumbaa tumbaa thanks.. :)

    ReplyDelete