Friday, 2 October 2009

Cartoon ಕಾರ್ನರ್

18 comments:

  1. ದಿಲೀಪ್ ಧಾರಾವಾಹಿ ಭಕ್ತರಿಗೆ ಕೋಪ ಬಂದಿದೆ..

    ನನ್ನಾಕೆ , ನಾವಿಬ್ಬರೂ ಮನಸಾರೆ ನಕ್ಕೆವು...

    ಇನ್ನಷ್ಟು ವ್ಯಂಗ್ಯ ಚಿತ್ರ ಬರಲಿ..

    ReplyDelete
  2. ತುಂಬಾ ಚೆನ್ನಾಗಿದೆ ದಿಲೀಪ್ ಸರ್,,ನೀವು ತುಂಬಾ talented...

    Hats off to u sir..

    ReplyDelete
  3. ನಿಜ, ಧಾರಾವಾಹಿ ಹುಚ್ಚು ಸಂಭಂದ ಗಳನ್ನೇ ಹಾಳು ಮಾಡಿದೆ

    ReplyDelete
  4. ದಿಲೀಪ್,
    ಚೆನ್ನಾಗಿದೆ...
    ಮತ್ತಷ್ಟು ಬರಲಿ...

    ReplyDelete
  5. ಸಕಾಲಿಕ ಸತ್ಯ, ಚೆನ್ನಾಗಿದೆ.

    ReplyDelete
  6. ಪ್ರಕಾಶಣ್ಣ...
    ಧನ್ಯೋಸ್ಮಿ.. ವ್ಯಂಗ್ಯಚಿತ್ರವನ್ನ ಮನೆಯವರ ಜೊತೆ ನೋಡಿ ನಕ್ಕಿದ್ದು ತಿಳಿದು ತುಂಬಾ ಸಂತೋಷವಾಯ್ತು...
    ಧಾರಾವಾಹಿ ಭಕ್ತರು ಮುನಿಸಿಕೊಂಡಿದ್ದಾರೆ ಅಂತಂದ್ರೆ ನಾನು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.... [:P]

    ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್....

    ReplyDelete
  7. ಚೇತನಾ ಮೇಡಂ..
    ಅಷ್ಟೇನೂ Talented ಅಲ್ಲಾ ಬಿಡ್ರಿನಾವು.....
    ಪ್ರತಿಕ್ರಿಯೆಗೆ ಧನ್ಯವಾದಗಳು... :)

    ReplyDelete
  8. Dr. ಗುರುಮೂರ್ತಿಯವರೇ....
    ಈಗ ಸಂಬಂಧಗಳು ಮುರಿದಿರೋದನ್ನ ತೋರಿಸೋದಕ್ಕೆ ಧಾರಾವಾಹಿಗಳು ಬಂದಿವೆ...!
    ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. :)

    ReplyDelete
  9. ಮಹೇಶ್...
    ಖಂಡಿತಾ...ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇದ್ದರೆ...!!
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ReplyDelete
  10. ಪರಾಂಜಪೆ ಸರ್..
    ಅನಂತ ಧನ್ಯವಾದಗಳು..
    ಬರುತ್ತಿರಿ.. ಪ್ರೋತ್ಸಾಹ, ಪ್ರತಿಕ್ರಿಯೆ ನೀಡುತ್ತಿರಿ....

    ReplyDelete
  11. ದಿಲೀಪ್,

    ಇದನ್ನು ನನ್ನ ಶ್ರೀಮತಿಗೂ ಮದ್ಯಾಹ್ನ ೧-೩೦ ಕ್ಕೆ ತೋರಿಸಬೇಕೆಂದಿದ್ದೇನೆ.

    ಕಾರ್ಟೂನ್ ಸೂಪರ್....

    ReplyDelete
  12. ಶಿವು ಸರ್..
    ಖಂಡಿತಾ ತೋರಿಸಿ... ಆದರೆ ಕೋಪ ಏನಾದ್ರೂ ಮಾಡ್ಕೊಂಡ್ರೆ ಕಷ್ಟ...
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  13. sakat aagi iddu dillep..., waiting 4 nxt ones :)

    ReplyDelete
  14. This comment has been removed by the author.

    ReplyDelete
  15. ಶಿವಪ್ರಕಾಶ್..
    ವ್ಯಂಗ್ಯಚಿತ್ರ ನೋಡಿ ನಕ್ಕಿದ್ದಕ್ಕೆ ಧನ್ಯವಾದಗಳು... :)

    ReplyDelete
  16. sdhegde
    ನಗುವಿಗೆ ಹಾಗೂ ನಿಮಗೆ ಸ್ವಾಗತ... ಧನ್ಯವಾದಗಳು.. :)

    ReplyDelete
  17. ಶ್ರೀ...
    ತುಂಬಾ ಥ್ಯಾಂಕ್ಸ್.. :)

    ReplyDelete