Monday, 5 October 2009

ಪರಿಹಾರ..!!

29 comments:

  1. ತುಂಬಾ ಚೆನ್ನಾಗಿದೆ ದಿಲೀಪ್,, ವಾಸ್ತವಿಕತೆಗೆ ಕನ್ನಡಿ ಹಿಡಿದಂತಿದೆ,,ಉತ್ತರ ಕರ್ನಾಟಕದ ಸ್ಥಿತಿ ನೋಡಿದರೆ ಕರುಳು ಹಿಂಡಿದಂತಾಗುತ್ತದೆ..

    Color combination wonderful.. :) :)

    ReplyDelete
  2. hai dileep,
    Nice cartoon,
    All the Best

    ReplyDelete
  3. ದಿಲೀಪ್,

    ಸತ್ಯದ ದರ್ಶನವನ್ನು ಕಾರ್ಟೂನ್ ಮೂಲಕ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ...

    ReplyDelete
  4. ಕೇಂದ್ರಸರ್ಕಾರದ ತಾರತಮ್ಯ ಧೋರಣೆಯನ್ನು ನಿಮ್ಮ ಕಾರ್ಟೂನ್ ಚೆನ್ನಾಗಿ ಬಿಂಬಿಸುತ್ತದೆ.

    ReplyDelete
  5. that was quick. nice one
    :-)
    malathi S

    ReplyDelete
  6. ಚೆನ್ನಾಗಿದೆ, ಕೇಂದ್ರ ಮಲತಾಯಿ ಧೋರಣೆಯು ಮುಗಿಯದ ಕಥೆ. ನಮ್ಮ MP ಗಳು ನಿದ್ದೆ ಮಾಡುತ್ತ ಇದ್ದಾರೆ ಮತ್ತೆ ..

    ReplyDelete
  7. pathetic depiction of Central Govt's attitude towards Karnataka

    ReplyDelete
  8. ಹಾ ಹಾ ಹಾ....ಮಸ್ತ್ ದಿಲೀಪ್....

    ReplyDelete
  9. ಸಖತ್ ಕಾರ್ಟೂನ್ ದಿಲೀಪ್

    ReplyDelete
  10. ದಿಲೀಪ್ಸ್ ನಿಮ್ಮ ಕಾರ್ಟೂನಿನಲ್ಲಿರುವ ಸ್ವಂತತೆ ನಿಮ್ಮ ಕವನಗಳಲ್ಲೂ ಇದೆ...ನೀವು ಒಳ್ಲೆಯ ಕವಿಯೂ ಹೌದು ...

    ReplyDelete
  11. ಚೇತನಾ..
    ಉತ್ತರ ಕರ್ನಾಟಕದ ಸ್ಥಿತಿ ಹಾಗಿದ್ದರೂ ನಮ್ಮ ನಾಯಕರುಗಳು ರಾಜಕೀಯದ ದೊಂಬರಾಟ ದಲ್ಲಿ ವ್ಯಸ್ತರಾಗಿರೋದು ನಿಜಕ್ಕೂ ಬೇಸರದ ಸಂಗತಿ...
    ವ್ಯಂಗ್ಯಚಿತ್ರ ಮತ್ತು ವರ್ಣ ಸಂಯೋಜನೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  12. Anonymous..
    ತಮ್ಮ ಹೆಸರು ತಿಳಿಸಿದ್ದರೆ ಇನ್ನೂ ಸಂತೋಷವಾಗ್ತಿತ್ತು..
    ತಮ್ಮ ಹಾರೈಕೆಗಳಿಗಾಗಿ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  13. ಶಿವು ಸರ್..
    ನಾವು ಯಾವ ವಿಧದಲ್ಲಿ ಸತ್ಯ ದರ್ಶನ ಮಾಡಿಸಿದರೂ ನಮ್ಮ ನಾಯಕರುಗಳ ಮೇಲೆ ಯಾವುದೇ ಪರಿಣಾಮ ಆಗೋದಿಲ್ಲ...
    ಅವರದ್ದೇನಿದ್ರೂ ಎಮ್ಮೆ ಚರ್ಮ.. ಪ್ರತಿಕ್ರಿಯೆಗಾಗಿ ಧನ್ಯವಾದಗಳು....

    ReplyDelete
  14. ಸುಮಾ ಮೇಡಮ್...
    ಇಷ್ಟು ದಿನ ಕೇಂದ್ರ ಸರ್ಕಾರವನ್ನ ಬೈದಿದ್ದೇ ಬಂತು.. ನಮ್ಮ ರಾಜ್ಯ ಸರ್ಕಾರ ನಂತರದ ದಿನಗಳಲ್ಲಿ ನಡೆದುಕೊಂಡ ಮಾನಗೇಡಿ ವರ್ತನೆ ಹೇಸಿಗೆ ಹುಟ್ಟಿಸುವಂತದ್ದು....
    ಕೇಂದ್ರವನ್ನು ಬೈದು ಯಾವುದೇ ಪ್ರಯೋಜನ ಇಲ್ಲ... ಪ್ರತಿಕ್ರಿಯೆಗಾಗಿ ತುಂಬಾ ಥ್ಯಾಂಕ್ಸ್..

    ReplyDelete
  15. ಗುರುಮೂರ್ತಿ ಸರ್..
    ನಿಜ.. ಉತ್ತರ ಕರ್ನಾಟಕವನ್ನ ದೇವರೇ ಕಾಪಾಡಬೇಕು...

    ReplyDelete
  16. ಮಾಲತಿ ಮೇಡಮ್..
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್...

    ReplyDelete
  17. ಪವ್ವಿ...
    ಕೇಂದ್ರಕ್ಕಿಂತ ನಮ್ಮ MP ಗಳೆ Dangerous ಅಂತ ಅನ್ಸತ್ತೆ..
    ನಿರ್ಗತಿಕರ ಸಹಾಯಕ್ಕೆ ನಿಲ್ಲದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಆಂದ್ರದ ರಿಸಾರ್ಟ್ ನಲ್ಲಿ ಮೋಜು ಮಾಸ್ತಿಯಲ್ಲಿ ಕಾಲ ಕಳೆದ ಲಜ್ಜೆಗೇಡಿ ಮಂತ್ರಿಗಳ ಬಗ್ಗೆ ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ...
    ಪ್ರತಿಕ್ರಿಯೆಗಾಗಿ ಧನ್ಯವಾದಗಳು... ಆಗಾಗ ಬರುತ್ತಿರಿ...

    ReplyDelete
  18. ಪರಾಂಜಪೆ ಸರ್...
    ಕೇಂದ್ರ, ರಾಜ್ಯ ಎರಡನ್ನೂ ಬೈದು ಪ್ರಯೋಜನವಿಲ್ಲ...
    ನಾವು ಅಂತವರನ್ನು ಆರಿಸಿ ಕಳಿಸಿ ಗದ್ದುಗೆ ಹತ್ತಿಸಿದ್ದಕ್ಕೆ ನಮ್ಮನ್ನ ನಾವೇ ಬೈದುಕೊಂಡರೆ ಸರಿಯೇನೋ...
    ಪ್ರತಿಕ್ರಿಯೆಗಾಗಿ ಧನ್ಯವಾದಗಳು..

    ReplyDelete
  19. ಮಹೇಶ್ ಸರ್..
    ವಾಸ್ತವ ಹಿಡಿದಿಡುವ ಚಿಕ್ಕ ಪ್ರಯತ್ನ ಮಾಡಿದ್ದೇನೆ... ಆದರೆ ದೂರದರ್ಶನ, ಪತ್ರಿಕೆಗಳಲ್ಲಿ ನೋಡಿದಾಗ ವಾಸ್ತವ ಇನ್ನೂ ಭೀಕರವಾಗಿದೆ ಅಂತ ತಿಳಿಯಿತು...
    ಪ್ರತಿಕ್ರಿಯೆಗಾಗಿ ತುಂಬಾ ಥ್ಯಾಂಕ್ಸ್..

    ReplyDelete
  20. ವಿನಾಯಕ ಹೆಬ್ಬಾರ..
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  21. ಗುರು..
    ನಕ್ಕಿದ್ದಕ್ಕೆ ಧನ್ಯವಾದಗಳು... :)

    ReplyDelete
  22. ಏನು ಮಾಡೋದು ಶಿವಪ್ರಕಾಶ್ ಸರ್...
    ಅಂತವರು ನಮ್ಮ ನಾಯಕರಾಗಿರೋದು ನಮ್ಮ ದೌರ್ಭಾಗ್ಯ..
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  23. This comment has been removed by the author.

    ReplyDelete
  24. Pala Sir..
    ಕಾರ್ಟೂನ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  25. ಆಜಾದ್ ಸರ್...
    ಮೆಚ್ಚುಗೆಯ ಮಾತುಗಳಿಗಾಗಿ ಧನ್ಯವಾದಗಳು..
    ಹಾರೈಕೆ, ಪ್ರೀತಿ ಸದಾ ಹೀಗೆ ಇರಲಿ...

    ReplyDelete