Thursday, 9 April 2009

ಮಂದಿರದ ಘಂಟೆ



ಎಲ್ಲರದ್ದಾಯಿತು ಪ್ರಿಯೆ..
ಇನ್ನು ನಿನ್ನ ಸರದಿ
ಹೊಡೆದು ಹೋಗು ಹೃದಯಕ್ಕೆ..
ನೀ ತೆರೆಯ ತರದಿ..
ಎಲ್ಲ ಹೊಡೆವರು ಎಂದು..
ನಾ ಮಾಡೆ ತ೦ಟೆ..
ಅನಿವಾರ್ಯ ಕರ್ಮವದು ಎನಗೆ..
ನಾ ಮ೦ದಿರದ ಘ೦ಟೆ…!!!




5 comments:

  1. tumba chennagi bareyuttira..... ide reeti munduvaresi

    ReplyDelete
  2. ವಿಕ್ಕಿ..
    ಹನಿ ಹನಿಯ ಅಂಗಳಕ್ಕೆ ಸ್ವಾಗತ... ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್...

    ReplyDelete
  3. ಸುಪರ್ ಕಣ್ರಿ

    ReplyDelete