Thursday, 9 April 2009

ಸತ್ಯ..!


ಹೋಗುವದಾದರೆ ಹೋಗು…
ನೀನಿಲ್ಲದೆಯೂ ಜೀವನ ಸಾಗುತ್ತದೆ….
ಕೂಗುವ ಕೋಳಿಗೆ ಮಸಾಲೆ ಅರೆದಿದ್ದೇನೆ…
ಆದರೂ ಪ್ರತಿದಿನ ಬೆಳಗಾಗುತ್ತದೆ….!!!!

No comments:

Post a Comment