Thursday, 9 April 2009

ಮುತ್ತು...!!



ಚಳಿಯಾಗಿರಲು ಮೈಗೆ..
ಕೊಡುವೆ ಬಿಸಿ ಮುತ್ತು…
ಕಹಿಯಾಗಿರಲು ಬಾಳ್ವೆ..
ಕೊಡುವೆ ಸಿಹಿ ಮುತ್ತು…
ಒಂದಲ್ಲ.. ಎರಡಲ್ಲ…
ಸಾವಿರದ ಹತ್ತು…!!

2 comments: