ಹುಡುಕಿದರೂ ಸಿಗದು ಕಾರಣ..ದಿನ ರಾತ್ರಿ ಕನಸುಗಳ ಅನಾವರಣ...ನೀರಸ...ನಿರಾಕಾರ.... ಪ್ರಸಾರ ಕಪ್ಪು-ಬಿಳುಪು....ನೀ ಸುಳಿದರೆ ಮಾತ್ರ....ಅವುಗಳಿಗೆ ಮಳೆಬಿಲ್ಲ ವರ್ಣ....ಹುಡುಕಿದರೂ ಸಿಗದು ಕಾರಣ...ಬರೆದ ಪಲ್ಲವಿಗಳಿಗೆ ಸಿಗದು ಚರಣ...ಅಸ್ಪಷ್ಟ... ಅಸಂತುಷ್ಟ...ಸಾಲುಗಳೆಲ್ಲ ತಪ್ಪು-ತಪ್ಪು...ನೀ ಪದವಾದರೆ ಮಾತ್ರ....ಕವಿತೆಗಳಲಿ ಜೀವ ಸ್ಫುರಣ....
ಚೆನ್ನಾಗಿದೆ ದಿಲೀಪ್... ಇಸ್ಟ ಆಯ್ತು... ಮು೦ದುವರೆಸಿ ನನ್ನ ಬ್ಲಾಗಿನಲ್ಲೊ೦ದು ಪೊಸ್ಟ್ ಆಯ್ತು!!!
ReplyDeletehttp://www.phegde.co.cc/2009/04/blog-post_11.html