೧
ನಿಶೆ ಬಂದು
ನಕ್ಷತ್ರಗಳನೆಲ್ಲ
ನಿನ್ನ ಕಣ್ಣುಗಳಲ್ಲಿ ಬಚ್ಚಿಟ್ಟಿತು
ಪಾಪ..!
ಅಲ್ಲಿ ಆಗಸದಲ್ಲಿ
ಚಂದ್ರ ಏಕಾಂಗಿ
೨
ತುಟಿಯ ತುದಿಗೆ
ನಡೆದು ನಡಿಗೆ
ನಗುವು ಕುಳಿತು ಅತ್ತಿತು
ಬನದಿ ಅರಳಿ
ನಗುವ ಮೊದಲೇ
ಸುಮವು ಮುದುಡಿ ಸತ್ತಿತು
೩
ಚಳಿ ನೀಗಿಸಿದ ಖುಷಿಯಲ್ಲಿ
ಬಿಗಿದು ಅಪ್ಪಲಾದೀತೇ..?
ಬೆಂಕಿ ಸುಡುತ್ತದೆ..
ನೋವ ಮರೆಸಿದ ನೆಪದಲ್ಲಿ
ನಂಟ ಬೆಳೆಸಲಾದೀತೇ..?
ನಶೆ ಕೊಲ್ಲುತ್ತದೆ..!!
೪
ಕೋಟಿ ಮಿಂಚುಳ್ಳಿ
ಮಿನುಗಿದರೂ
ಮೂಡಲಾರದು ಹೊಂಬೆಳಕು
ಇಬ್ಬನಿಯ ಹನಿ
ಎಂದಿಗೂ
ತೊಳೆಯಲಾರದು ಮೈ ಕೊಳಕು
ಇಬ್ಬನಿಯ ಹನಿ
ReplyDeleteಎಂದಿಗೂ
ತೊಳೆಯಲಾರದು ಮೈ ಕೊಳಕು
very nice feeling
ನಾಲ್ಕು ಮುತ್ತಿನ ಹನಿಗಳು ದಿಲೀಪ್. ಚಳಿ ನೀಗಿಸಿದ ಖುಷಿಯಲ್ಲಿ ಬಿಗಿದು ಅಪ್ಪಲಾದೀತೇ..?ಬೆಂಕಿ ಸುಡುತ್ತದೆ..ನನಗಿಷ್ಟವಾದ ಸಾಲುಗಳು.
ReplyDeleteಶುಭಾಶಯಗಳು
ಅನ೦ತ್
ಇಬ್ಬನಿಯ ಹನಿ
ReplyDeleteಎಂದಿಗೂ
ತೊಳೆಯಲಾರದು ಮೈ ಕೊಳಕು
enthaha meening...super agide. Odhi Kushi aithu.
ದಿಲೀಪ್ ಸರ್, ನಿಮ್ಮ ಜುಗಲ್ ಬಂದಿಗಿಂತ ಈ ಹನಿಗವನ ಬಹಳ ಉತ್ತಮವೆನಿಸಿತು, ಬಹಳ ಅರ್ಥವತ್ತಾಗಿಯೂ ರಸವತ್ತಾಗಿಯೂ ಇತ್ತು, ನಯಾಜ್ವಾಗಿ ನಿಮಗೆ ಆಪ್ತ ಭಾಷೆಯಲ್ಲಿ ಹೇಳುವುದಾದರೆ ಊಟದ ನಂತರ ಸಿಕ್ಕ ಒಂದೊಳ್ಳೇ ಕವಳದಂತಿತ್ತು ! ಧನ್ಯವಾದಗಳು
ReplyDeleteನಾಲ್ಕೂ ಹನಿಗಳು ಮುತ್ತಿನ ಹನಿಗಳು!ಮತ್ತಿನ ಹನಿಗಳೂ ಕೂಡ!ಇನ್ನೂ ಅದೇ ಮತ್ತಿನಲ್ಲಿದ್ದೀನಿ.ಮತ್ತಿನ್ನೇನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯುತ್ತಿಲ್ಲ.ಧನ್ಯವಾದಗಳು.
ReplyDeleteಆಹಾ ! ತುಂಬ ಇಷ್ಟವಾಯಿತು.
ReplyDeleteದಿಲೀಪ್
ReplyDeleteಕೊನೆಯ ಸಾಲುಗಳು ತುಂಬಾನೇ ಹಿಡಿಸಿತು
ಸುಂದರ ಕವನ
ದಿಲೀಪ,
ReplyDeleteಇವನ್ನು ಕನ್ನಡದ ಗಝಲ್ ಎಂದು ಕರೆಯೋಣವೆ? ತುಂಬ ಸೊಗಸಾಗಿವೆ.
ದಿಲೀಪ್...
ReplyDeleteನಿಜಕ್ಕೂ ಮುತ್ತಿನ ಹನಿಗಳೇ... ಅದೆಷ್ಟು ಅರ್ಥವತ್ತಾಗಿದೆ... ಮೊದಲೆರಡಕ್ಕಿಂತ ನಂತರದೆರಡು ಬಹಳ ಇಷ್ಟವಾಯಿತು... ನಾಗರ ಪಂಚಮಿಯ ಶುಭಾಶಯಗಳು....
ಶ್ಯಾಮಲ
ವೆಂಕಟೇಶ್ ಹೆಗಡೆಯವರೇ
ReplyDeleteಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಅನಂತರಾಜ್ ಸರ್
ReplyDeleteಹನಿಗಳಿಗೆ ಮುತ್ತಿನ ಹನಿಗಳ ದರ್ಜೆ ನೀಡಿ ಹರಸಿದ್ದಕ್ಕೆ ಧನ್ಯವಾದಗಳು
ಶಿವು ಸರ್ ..
ReplyDeleteಓದಿ ಖುಷಿ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್
ವಿ. ಆರ್. ಭಟ್ ಸರ್
ReplyDeleteಹನಿಗಳನ್ನು ಆಸ್ವಾದಿಸಿ ಆಪ್ತ ಭಾಷೆಯಲ್ಲಿ ಹರಸಿದ್ದಕ್ಕೆ ಧನ್ಯವಾದಗಳು
ಡಾ| ಮೂರ್ತಿ ಸರ್...
ReplyDeleteಧನ್ಯೋಸ್ಮಿ..
ಮುತ್ತಿನ ಹನಿಗಳ ಮತ್ತು ಸವಿದಿದ್ದಕ್ಕೆ ಅನಂತ ನಮನಗಳು
ಸುಬ್ರಹ್ಮಣ್ಯರವರೆ
ReplyDeleteಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಡಾ| ಗುರುಮೂರ್ತಿ ಸರ್
ReplyDeleteಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್
ಸುನಾಥ್ ಸರ್
ReplyDeleteಇವು ಗಝಲ್ ಆಗಲು ಒಪ್ಪದೇ ಹಠ ಹಿಡಿದು ಕುಳಿತ ಶೇರ್ ಗಳು
ಗಝಲ್ ಬರೆಯುವ ಹಂಬಲ ನನಗೂ ಇದೆ... ಆದರೆ ಒಂದೆರಡು ಶೇರ್ ಗಳ ನಂತರ ಎಲ್ಲ ಖಾಲಿ ಖಾಲಿ. ಮುಂದೆ ಏನು ಬರೆಯುವದೋ ತಿಳಿಯುವದಿಲ್ಲ
ಹಾರೈಕೆಗಳಿಗೆ ಧನ್ಯವಾದಗಳು
ಶ್ಯಾಮಲ ಮೇಡಂ
ReplyDeleteತಮಗೂ ನಾಗರ ಪಂಚಮಿಯ ಶುಭಾಶಯಗಳು
ಹನಿಗಳನ್ನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
excellent poems. want more and more!
ReplyDeleteಎಲ್ಲಾ ಸಾಲುಗಳು ಸೂಪರ್..... ತುಂಬಾ ತುಂಬಾ ಇಷ್ಟ ಆಯ್ತು.....
ReplyDeletenice...:)
ReplyDeleteದಿಲೀಪ್ ನಂಬರ್ ಒಂದು ಮತ್ತು ಮೂರು ಸೂಊಊಊಪರ್....ಚಂದ್ರನನ್ನು ಒಂಟಿಯಾಗಿ ಬಿಡಬೇಡಿ...ಹಹಹ...ಮತ್ತೆ ಮೂರನೇದು ಬಹಳ ಅನುಭವಿಸಿ ಬರೆದದ್ದು ..ಹಹಹ ಅಲ್ಲವಾ...ನಿಮ್ಮ ಸಾಲುಗಳು ತುಂಬಾ ಮೆಚುಗೆಯಾದವು
ReplyDeleteಸೂಪರ್ ದಿಲೀಪ :-)
ReplyDeleteಚೆ೦ದದ ಕವನ.
ReplyDeleteತುಂಬಾ ಚೆನಾಗಿವೆ ಚುಟುಕುಗಳು! ಕೋಟಿ ಮಿಂಚುಳ್ಳಿ ಮೂಡಿದರು ಮುದ್ದು ಹೊಂಬೆಳಕು ತುಂಬಾ ಇಷ್ಟವಾಯಿತು.
ReplyDeleteTumba ishta aadavu . . . :-)
ReplyDeleteಹಾಯ್
ReplyDeleteಸರ್ ,
ನಿಮ್ಮ 1,3 ಮತ್ತು 4 ಹನಿಗಳು
ಸ್ವೀಟ ಸ್ವೀಟ..!!
ಎನ್ ಮಾಡಿತ್ತಿರೋ ಗೋತ್ತಿಲ್ಲ ಇನ್ನಷ್ಟು ಇಂತ
ಹನಿಗಳು ಬೇಕು..!!
ಬರಿತ್ತಿರಲ್ಲಾ..?
ದಿಲೀಪ್..
ReplyDeleteGreat lines !!
ವಾಹ್ !!
ಒಂದಕ್ಕಿಂತ ಒಂದು ಸುಂದರ.. ಸಾಲುಗಳು..!!
ನಿಮ್ಮ ಪ್ರತಿಭೆಗೆ ನನ್ನದೊಂದು ಸಲಾಮ್.. !!
ಮ್ರತ್ಯುಂಜಯ ಸರ್..
ReplyDeleteಬ್ಲಾಗ್ ಗೆ ಸ್ವಾಗತ.. ಪ್ರತಿಕ್ರಿಯೆಗೆ ಧನ್ಯವಾದಗಳು..
ದಿನಕರ ಸರ್
ReplyDeleteಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ದಿವ್ಯಾ
ReplyDeleteತುಂಬಾ ದಿನಗಳ ನಂತರ ಬ್ಲಾಗ್‌ನಲ್ಲಿ ನಿಮ್ಮ ಕಮೆಂಟ್ ನೋಡಿ ಖುಷಿಯಾಯ್ತು.. ಥ್ಯಾಂಕ್ಸ್...
ಆಜಾದಣ್ಣಾ
ReplyDeleteಧನ್ಯೋಸ್ಮಿ.. ಮೆಚ್ಚಿ ಹಾರೈಸಿದ್ದಕ್ಕೆ ವಂದನೆಗಳು
ಹರೀಶ
ReplyDeleteಕಾಮೆಂಟ್ ನೋಡಿ ಖುಷಿ ಆತು.. ಆಗಾಗ ಬರ್ತಾ ಇರು...
ಮನಮುಕ್ತಾ ಮೇಡಮ್
ReplyDeleteಧನ್ಯವಾದಗಳು... ಆಗಾಗ ಬರುತ್ತಿರಿ..
ಸೀತಾರಾಮ ಸರ್
ReplyDeleteತುಂಬಾ ಥ್ಯಾಂಕ್ಸ್..
ಧನ್ಯವಾದಗಳು ನಾಗರಾಜ್ ಸರ್
ReplyDeleteಕನಸು...
ReplyDeleteಸ್ವೀಟ್ ಸ್ವೀಟ್ ಹನಿಗಳನ್ನು ಸವಿದಿದ್ದಕ್ಕೆ ಥ್ಯಾಂಕ್ಸ್..
ಮತ್ತೆ ಬರೆಯುವ ಪ್ರಯತ್ನ ಖಂಡಿತಾ ಮುಂದುವರೆಯುತ್ತದೆ..
ತಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಎಂದು ಆಶಿಸುತ್ತೇನೆ.. ಧನ್ಯವಾದಗಳು...
ಪ್ರಕಾಶಣ್ಣ..
ReplyDeleteಧನ್ಯೋಸ್ಮಿ... ನಿಮ್ಮ ಪ್ರೀತಿಪೂರ್ವಕ ಹಾರೈಕೆ ಒಂದೇ ಸಾಕು.. ಸಲಾಮ್ ಎಲ್ಲ ಬೇಡ.. :)ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
tumba chennagide sir :)
ReplyDeleteThanks a lot Snow white
ReplyDeletebahala ಚೆನ್ನಾಗಿದೆ... sooper ...
ReplyDeleteತುಟಿಯ ತುದಿಗೆ
ReplyDeleteನಡೆದು ನಡಿಗೆ
ನಗುವು ಕುಳಿತು ಅತ್ತಿತು.....
ಈ ಸಾಲುಗಳು ತುಂಬಾ ಇಷ್ಟವಾಯಿತು....ಜೊತೆಗೆ ಎಲ್ಲ ಹನಿಗಳು.ತುಂಬ ಸಲ ಓದಿಕೊಂಡೆ....
ತುಂಬ ತುಂಬ ತುಂಬ ಚೆನ್ನಾಗಿದೆ.....
ಕೋಟಿ ಮಿಂಚುಳ್ಳಿ
ReplyDeleteಮಿನುಗಿದರೂ
ಮೂಡಲಾರದು ಹೊಂಬೆಳಕು
ಇಬ್ಬನಿಯ ಹನಿ
ಎಂದಿಗೂ
ತೊಳೆಯಲಾರದು ಮೈ ಕೊಳಕು..
Adbutavaagide. Kavanada hanigalu tunturu maleyanthe nirantara hariyutta irali
---Sriii:-)
ivugalu hanigalalla...jaladhaare...Tumbaa Cennagive...
ReplyDeletehani hani koodi kerene tumbi hotu... sakkattagiddu dileep..
ReplyDeleteಕೋಟಿ ಮಿಂಚುಳ್ಳಿ
ಮಿನುಗಿದರೂ
ಮೂಡಲಾರದು ಹೊಂಬೆಳಕು
ಇಬ್ಬನಿಯ ಹನಿ
ಎಂದಿಗೂ
ತೊಳೆಯಲಾರದು ಮೈ ಕೊಳಕು
sakkat ista atu...
Pravi
ರವಿಕಾಂತ ಸರ್
ReplyDeleteಹನಿಗವನಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಸಂತೋಷ.. ಧನ್ಯವಾದಗಳು..
ಗುರು..
ReplyDeleteತುಂಬಾ ಸಲ ಓದಿ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
ಬಹಳ ದಿನಗಳ ನಂತರ ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯ್ತು..
ಬರುತ್ತಿರಿ.. ಹರಸುತ್ತಿರಿ..
ಧನ್ಯವಾದಗಳು
ಹನಿಹನಿಯ ಅಂಗಳಕ್ಕೆ ಸ್ವಾಗತ Srii
ReplyDeleteಹಾರೈಕೆಗೆ ಮತ್ತು ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್...
ಹನಿಗಳಲ್ಲಿ ಜಲಧಾರೆಯನ್ನು ಕಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಅಶೋಕ್ ಸರ್..
ReplyDeleteಪ್ರವೀಣ್..
ReplyDeleteಹನಿಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಆಹಾ.. ಸುಮಧುರ ಹನಿಗಳು... ಥಟ್ಟನೆ ಸೆಳೆದವು... ಮನವನ್ನು ಕಾಡಿದವು....
ReplyDeletehttp://nenapinasanchi.wordpress.com/