ದಿಲೀಪ್ ಕಾರ್ಟೂನ್ ತುಂಬಾ ಚೆನ್ನಾಗಿದೆ. ಈಗಿನ್ನು ಡಾ.ಸತ್ಯನಾರಾಯಣರ ಬರಹ ಓದಿ ಬಂದೆ. ಭಿಕ್ಷುಕರ ಪಾಡೇನಾಗುತ್ತಿದೆ ಎಂದು....ಮಾನವೀಯತೆ ಇಲ್ಲದಿರುವವನೇ ಮಾನವ ಎಂಬ ಹೊಸ ಅರ್ಥ ಬರೆಯಬೇಕೇನೋ ಅನ್ನಿಸುತ್ತೆ.
ಕೆಲವು ದಿನಗಳಿಂದ ಬ್ಲಾಗ್ ಕಡೆ ಬರೋದಿಕ್ಕೆ ಆಗ್ತಾ ಇಲ್ಲ.. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.. ಶೀಘ್ರದಲ್ಲಿಯೇ ಹೊಸ ಲೇಖನ, ಕವನಗಳನ್ನ ಪೋಸ್ಟ್ ಮಾಡುತ್ತೇನೆ.. ಪ್ರೀತಿ ಸದಾ ಹೀಗೆಯೇ ಇರಲಿ..
ವ್ಯ೦ಗ್ಯಚಿತ್ರ ರೂಪದಲ್ಲಿನ ಭಿಕ್ಷುಕರ ಕೆ೦ದ್ರದ ಚಿತ್ರಣ ಮನೋಜ್ಞವಾಗಿದೆ. ಧನ್ಯವಾದಗಳು.ಎ೦ಥಾ ಅಮಾನವೀಯ ಘಟನೆ ಅದು. ನೋಡುತ್ತಿದ್ದರೆ ಸ೦ಕಟವೆನಿಸುತ್ತದೆ.
ReplyDeleteBeautiful cartoon.
ReplyDeleteದಿಲೀಪ್ ಕಾರ್ಟೂನ್ ತುಂಬಾ ಚೆನ್ನಾಗಿದೆ. ಈಗಿನ್ನು ಡಾ.ಸತ್ಯನಾರಾಯಣರ ಬರಹ ಓದಿ ಬಂದೆ. ಭಿಕ್ಷುಕರ ಪಾಡೇನಾಗುತ್ತಿದೆ ಎಂದು....ಮಾನವೀಯತೆ ಇಲ್ಲದಿರುವವನೇ ಮಾನವ ಎಂಬ ಹೊಸ ಅರ್ಥ ಬರೆಯಬೇಕೇನೋ ಅನ್ನಿಸುತ್ತೆ.
ReplyDeleteಶ್ಯಾಮಲ
ಕಾರ್ಟುನ್ ತು೦ಬಾ ಚೆನ್ನಾಗಿದೆ.. ವಾಸ್ತವಕ್ಕೆ ಕನ್ನಡಿ ಹಿಡಿದ೦ತಿದೆ.
ReplyDeleteನೈಜತೆಗೆ ಹತ್ತಿರವಾದ ಕಾರ್ಟೂನ್ಗಳು ದಿಲೀಪ್.
ReplyDeleteಶುಭಾಶಯಗಳು
ಅನ೦ತ್
Nice one Deelip..
ReplyDeleteRaaghu
tumbaa sundara kaartoon
ReplyDeleteದಿಲೀಪ್..
ReplyDeleteವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ ನಿಮ್ಮ ವ್ಯಂಗ್ಯ ಚಿತ್ರಗಳು...
ಇಂಥಹ ಇನ್ನಷ್ಟು ಚಿತ್ರಗಳು ಬರಲಿ..
sakkattagiddu dileepanna.. vastavakke hidida kannadi !
ReplyDeleteಮನೋಜ್ಞವಾದ ಕಾರ್ಟೂನ್
ReplyDeletesir, after visiting ur blog, i felt i have missed such a super blog. i will fallow u. nice cartoons.
ReplyDeletethanks for visiting my blog sir.
Dileep,
ReplyDeletekaartoon aksharashaha satya.. Bhikshuka rige heluvarilla keluvarilla.. siguva bhikshadootakkinta kalape uta.. amanaveeya..
pravi
very nice ...
ReplyDeleteಭಿಕ್ಷುಕರ ಕೆ೦ದ್ರದ ವ್ಯ೦ಗ್ಯಚಿತ್ರಣ ಚನ್ನಾಗಿದೆ.ಅಲ್ಲಿನ ಚಿತ್ರಣವನ್ನು ನೋಡಿದರೆ ಎಂಥವರಿಗೂ ಮನಕಲಕುವುದು.
ReplyDeleteVery Nice ! thanks
ReplyDeleteYour blog is very good.
ReplyDeletedilip.
ReplyDeletetrue face of our government...
ಹೊಸ ಕಥೆ ಬರೆದಿದ್ದೇನೆ.... ಬಂದು ಓದಿ, ಅನಿಸಿಕೆ ತಿಳಿಸಿರಿ....
ಕೆಲವು ದಿನಗಳಿಂದ ಬ್ಲಾಗ್ ಕಡೆ ಬರೋದಿಕ್ಕೆ ಆಗ್ತಾ ಇಲ್ಲ.. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.. ಶೀಘ್ರದಲ್ಲಿಯೇ ಹೊಸ ಲೇಖನ, ಕವನಗಳನ್ನ ಪೋಸ್ಟ್ ಮಾಡುತ್ತೇನೆ.. ಪ್ರೀತಿ ಸದಾ ಹೀಗೆಯೇ ಇರಲಿ..
ReplyDeletegood blog
ReplyDelete