Tuesday, 17 November 2009
ಕನ್ನಡಪ್ರಭದಲ್ಲಿ ಹನಿ ಹನಿ...!!
ಕನ್ನಡ ಪ್ರಭದ ಅಂತರ್ಜಾಲ ತಾಣದಲ್ಲಿ ಬ್ಲಾಗಾಯಣ ಶೀರ್ಷಿಕೆಯಡಿ ಬ್ಲಾಗ್ ಒಂದನ್ನು ಪರಿಚಯಿಸಲಾಗುತ್ತಿದೆ ಮತ್ತು ಆ ಬ್ಲಾಗ್ ನ ಒಂದು ಪ್ರಕಟಣೆಯನ್ನು ಅಲ್ಲಿ ಪ್ರಕಟಿಸಲಾಗುತ್ತದೆ... ಖುಷಿ ವಿಚಾರ ಅಂದ್ರೆ ನನ್ನ ಹನಿ ಹನಿ ಬ್ಲಾಗ್ ಬಗ್ಗೆ ಆಗಸ್ಟ್ ೮ ರ ಸಂಚಿಕೆಯಲ್ಲೇ ಪ್ರಕಟಿಸಲಾಗಿದೆ.. ಅಂತರ್ಜಾಲದಿಂದ ಸ್ವಲ್ಪ ದಿನ ದೂರವಿದ್ದದ್ದರಿಂದ ಇದು ನನ್ನ ಗಮನಕ್ಕೆ ಬಂದಿರಲಿಲ್ಲ... (ಇದಕ್ಕೆ ನನ್ನ ಅತಿಯಾದ ಆಲಸ್ಯವಲ್ಲದೆ ಮತ್ತೇನೂ ಕಾರಣವಿಲ್ಲ..) ಇಂದು ಇದನ್ನು ಗಮನಿಸಿದೆ.. ಖುಷಿಯಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ .. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಬ್ಲಾಗಿನ ಮೇಲಿರಲಿ....
ಹನಿ ಹನಿಯ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿರೋದರ ಕೊಂಡಿ ....
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090808011417&nDate=
Subscribe to:
Post Comments (Atom)
Congratulations ದಿಲೀಪ್..ನಿಮ್ಮ ಬ್ಲಾಗ್ ನ ಬಗ್ಗೆ ಕನ್ನಡಪ್ರಭ ದಲ್ಲಿ ಬಂದಿರುವ ವಿಷಯ ಕೇಳಿ ತುಂಬಾ ಖುಷಿ ಆಯ್ತು..ಹೀಗೆ ಬರೆಯುತ್ತಾ ಇರಿ..:):):)
ReplyDeleteದಿಲೀಪ,
ReplyDeleteಅಭಿನಂದನೆಗಳು. ನಿಮ್ಮ ಬ್ಲಾಗ್ ಇದೇ ರೀತಿ ಬೆಳಗುತ್ತಿರಲಿ.
ದಿಲೀಪ್ ಅವರೇ..ಇಷ್ಟೊತ್ತೂ ತಿಣುಕಾಡಿದ ನಂತರ ನೀವು ಕೊಟ್ಟ ಕೊಂಡಿಯಲ್ಲಿನ ಕನ್ನಡ fonts ಓದಲು ಸಾಧ್ಯವಾಯಿತು..
ReplyDeleteತುಂಬಾ ಖುಷಿಯಾಗ್ತಾ ಇದೆ..
ಅಂದ ಹಾಗೆ ನೀವು ನಿಮ್ಮ ಮುದ್ದಿನ ಜಿಂಕೆಮರಿಗೆ ಬರೆದ ಪತ್ರವೂ ಸಕ್ಕತ್ ಆಗಿದೆ..
Congrats once again..
Congrats sir...
ReplyDeleteCongratulations Deelip :)
ReplyDeleteCongratulations
ReplyDeleteheegeye bareyutta iri
ದಿಲೀಪ್ ಅವರೇ.....
ReplyDeleteಹಾರ್ಕಿಕ ಶುಭಾಶಯಗಳು....... ಆದರೆ ನನಗೆ ಓದಲು ಆಗಲೇ ಇಲ್ಲ... ಎಲ್ಲಾ ಬರಿಯ ಚಿನ್ಹೆಗಳು ಕಾಣತ್ತೆ... ಏನು ಮಾಡಬೇಕೋ ಗೊತ್ತಾಗಲಿಲ್ಲ.... ಆಗಸ್ಟ್ ೯ರ ಪತ್ರಿಕೆ ಸಿಕ್ಕರೆ ನೋಡ್ತೀನಿ...
ಶ್ಯಾಮಲ
ಅಭಿನಂದನೆಗಳು ದಿಲೀಪ್
ReplyDeleteಚೇತನಾ...
ReplyDeleteತುಂಬಾ ತುಂಬಾ ಧನ್ಯವಾದಗಳು...
ಸುನಾಥ್ ಸರ್...
ReplyDeleteನಿಮ್ಮ ಶುಭಹಾರೈಕೆಗೆ ಅನಂತ ಧನ್ಯವಾದಗಳು... ತಮ್ಮ ಆಶೀರ್ವಾದ ಸದಾ ಹೀಗೇ ಇರಲಿ ಎಂದು ಪ್ರಾರ್ಥನೆ..
Uday..
ReplyDeleteThanks a lot...
ಶಿವಪ್ರಕಾಶ್..
ReplyDeleteThanks a lot for your wishes..
Raghu..
ReplyDeleteThanks a ton...
ಗುರುಮೂರ್ತಿ ಸರ್...
ReplyDeleteಗುರುಮೂರ್ತಿ ಸರ್
ಶುಭ ಹಾರೈಕೆಗಳಿಗಾಗಿ ಅನಂತ ನಮನಗಳು..
ಶ್ಯಾಮಲ ಮೇಡಮ್..
ReplyDeleteಕನ್ನಡ ಪ್ರಭ ಓದಲು ಅದರದ್ದೇ ಆದ ಒಂದು Font download ಮಾಡಿಕೊಂಡು ನಿಮ್ಮ ಕಂಪ್ಯೂಟರ್ ನ Fonts Folder ನಲ್ಲಿ save ಮಾಡಿಕೊಳ್ಳಬೇಕಾಗುತ್ತದೆ...
ಸಾಧ್ಯವಾದರೆ ಇನ್ನೊಮ್ಮೆ ಪ್ರಯತ್ನಿಸಿ... ಕನ್ನಡ ಪ್ರಭ ಅಂತರ್ಜಾಲ ತಾಣದ ಮುಖಪುಟದ ಮೇಲ್ಗಡೆ ಎಡಬದಿಯಲ್ಲಿ Font Help ಅಂತ ಕೊಂಡಿಯಿದೆ... ಅದನ್ನು ಕ್ಲಿಕ್ಕಿಸಿದರೆ ಹೆಚ್ಚಿನ ಮಾಹಿತಿ ಲಭ್ಯವಿದೆ.. ತಮ್ಮ ಶುಭಹಾರೈಕೆಗಳಿಗಾಗಿ ತುಂಬಾ ತುಂಬಾ ಧನ್ಯವಾದಗಳು..
ಆನಂದ..
ReplyDeleteಹನಿ ಹನಿಯ ಅಂಗಳಕ್ಕೆ ಸ್ವಾಗತ..
ಶುಭಾಹಾರೈಕೆಗಳಿಗಾಗಿ ವಂದನೆಗಳು..
ಆಗಾಗ ಬರುತ್ತಿರಿ...
ಹಾಯ್ ದಿಲೀಪ್...
ReplyDeleteInternet explorer ನ ಸಹಾಯದಿಂದ ಓದಿದೆ. ಮತ್ತೊಮ್ಮೆ congrats....
ಶ್ಯಾಮಲ
ಶ್ಯಾಮಲಾ ಮೇಡಮ್...
ReplyDeleteತುಂಬಾ ಸಂತಸವಾಯ್ತು... ತಮ್ಮ ಶುಭ ಹಾರೈಕೆಗಳಿಗಾಗಿ ಇನ್ನೊಮ್ಮೆ ಧನ್ಯವಾದಗಳು... ಆಗಾಗ ಹನಿ ಹನಿಯ ಅಂಗಳಕ್ಕೆ ಬರುತ್ತಿರಿ..