Wednesday, 12 August 2009

ಕವನಕ್ಕೆ shape..!!

ಇತ್ತೀಚೆಗಷ್ಟೆ ರೂಪಶ್ರಿ ಯವರು ತಮ್ಮ ಬ್ಲಾಗ್ ನಲ್ಲಿ Designer ಕವಿತೆಗಳ ಬಗ್ಗೆ ಬರೆದಿದ್ದರು.. ಹಾಗೆ ಕೆಲವು ಕವನಗಳ sample ಸಹಾ ನೀಡಿದ್ದರು.. ಅದರಿಂದ ಪ್ರಭಾವಿತಗೊಂಡು ಆವತ್ತೇ ನಾನಿದನ್ನು ಬರೆದಿದ್ದೆ.. ಆದರೆ ಇಲ್ಲಿ ಪ್ರಕಟಿಸುವ ಸಾಹಸ ಮಾಡಿರಲಿಲ್ಲ.. ನಂತರ ಆಜಾದ್ ಸರ್ ಸಹಾ ತಮ್ಮ ಬ್ಲಾಗಿನಲ್ಲಿ ಚೆಂದದ ಮೀನಿನ ಕವಿತೆ ಪ್ರಕಟಿಸಿದರು.... ಮತ್ತಿವತ್ತು ರೂಪಶ್ರಿ ಯವರು ಇನ್ನೆರಡು ಕವಿತೆಗಳಿಗೆ ಆಕಾರ ಕೊಟ್ಟಿದ್ದಾರೆ.... ತಡೆಯಲಾಗದೆ ನಾನಿದನ್ನು ಪೋಸ್ಟ್ ಮಾಡ್ತಿದೇನೆ.... ಹೇಗನಿಸಿತು...??


ಮಿನುಗು ತಾರೆ...!!

20 comments:

  1. super ! ಆದ್ರೆ ಪದ ತುಂಡಾಗದ ಹಾಗೆ ಮಾಡಿದ್ರೆ ಚೆನ್ನಾಗಿರ್ತಲ್ದ?

    ReplyDelete
  2. ದಿಲೀಪ್,

    ಪ್ರಯೋಗ ಚೆನ್ನಾಗಿದೆ. ನನಗನ್ನಿಸುತ್ತೆ...ನೀವೆಲ್ಲಾ ಸೇರಿ ಏನೋ ಟ್ರೆಂಡ್ ಸೆಟ್ ಮಾಡುವ ಪ್ಲಾನ್ ಏನಾದ್ರು ಇದೆಯಾ ?

    ReplyDelete
  3. ಚೆನ್ನಾಗಿದೆ ದಿಲೀಪ್... ಮು೦ದಿನ ಕವನ ಯಾವ್ ಶೇಪ್?

    ReplyDelete
  4. ದಿಲೀಪ್,ಸಖತ್ತಾಗಿದೆ! ಇದೊನ್ದು ಹೊಸ ಪ್ರಯತ್ನ! i liked it a lot. keep innovating!!

    writing abt the stars and the poem is also abt 'stars'!!

    ReplyDelete
  5. Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
    Install widget from www.findindia.net

    ReplyDelete
  6. ಚೆನ್ನಾಗಿದೆ ಕವನ....ಮುಂದಿನ ಆಕಾರ ಯಾವುದು?

    ReplyDelete
  7. nimma tale sakkattagi oDatte kanri..keep it up..:)

    ReplyDelete
  8. ದಿಲೀಪ್ ಅವರೇ,
    ನಿಮ್ಮ ಕವನ ಚೆನ್ನಾಗಿದೆ. ನಿಮ್ಮ ಕಾರ್ಟೂನ್ ಗಳನ್ನು ಪತ್ರಿಕೆಯಲ್ಲಿ ನೋಡ್ತಿದ್ದೆ.
    ಇತ್ತೀಚೆಗೆ ಬರೀತಾನೇ ಇಲ್ವಲ್ಲಾ ಅಂತಾನೂ ಅಂದ್ಕೊಂಡಿದ್ದೆ.ಮತ್ತೆ ಬ್ಲಾಗ್ ನಲ್ಲಿ
    ನೋಡಿ ಖುಷಿಯಾಯಿತು.
    ನಾನೂ ಕಾರ್ಟೂನ್ ಬರೀತೀನಿ,ನನ್ನ ಬ್ಲಾಗ್ ನಲ್ಲಿ ಕೆಲವಿವೆ..ಒಮ್ಮೆ ಬಂದು ನೋಡಿ.
    ನನ್ನ ಬ್ಲಾಗ್
    chigurele.blogspot.com

    ReplyDelete
  9. ವಿಕಾಸ್...

    ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್... ಪದ ತುಂಡಾಗದಂತೆ ನಾನೂ ಪ್ರಯತ್ನಿಸಿದೆ.. ಆದರೆ ನಕ್ಷತ್ರದ ಆಕಾರಕ್ಕೆ ಕವನದ ಸಾಲುಗಳನ್ನು ಹೊಂದಿಸುವ ಭರದಲ್ಲಿ ಕೆಲವು ಕಡೆ ಪದಗಳು ತುಂಡಾದವು.. ಇದು ನನ್ನ ಮೊದಲ ಪ್ರಯತ್ನ.. ಮುಂದೆ ಸರಿ ಮಾಡಿಕೊಳ್ಳುತ್ತೇನೆ...

    ಧನ್ಯವಾದಗಳು... ಆಗಾಗ ಬರುತ್ತಿರಿ...

    ReplyDelete
  10. ಶಿವು ಸರ್...

    ಪ್ರಯೋಗವನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.... ಟ್ರೆಂಡ್ ಸೆಟ್ ಮಾಡೋ ಉದ್ದೇಶ ಏನೂ ಸಧ್ಯಕ್ಕೆ ಇಲ್ಲ.. ಆದರೆ ರೂಪಶ್ರೀ ಯವರು ಕವನಕ್ಕೆ ಶೇಪ್ ಕೊಡುವ ಹುಚ್ಚನ್ನು ನಮಗೆ ಹಿಡಿಸಿದ್ದಂತೂ ನಿಜ...

    ಆಗಾಗ ಬರುತ್ತಿರಿ...

    ReplyDelete
  11. ಪರಮೇಶ್ವರ್...

    ನಕ್ಷತ್ರವನ್ನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್... ಕವನಕ್ಕೆ ಶೇಪ್ ಕೊಡುವ ಇಚ್ಛೆ ಸಧ್ಯಕ್ಕೆ ಇಲ್ಲ... ಸ್ವಲ್ಪ ಕಷ್ಟದ ಕೆಲಸ.. ಮುಂದೊಮ್ಮೆ ಮತ್ತೆ ಪ್ರಯತ್ನ ಮಾಡ್ತೇನೆ.. ನಿಮ್ಮ ಪ್ರೀತಿ ಸದಾ ಇರಲಿ...

    ಧನ್ಯವಾದಗಳು...

    ReplyDelete
  12. ಸುಮನಾ ರವರೆ....

    ಹೊಸ ಪ್ರಯತ್ನವನ್ನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

    ಆಗಾಗ ಬರುತ್ತಿರಿ...

    ReplyDelete
  13. ಶ್ರೀನಿಧಿ...

    ಇದು ಮೊದಲ ಪ್ರಯತ್ನ.... ನಿಮ್ಮೆಲ್ಲರ ಮೆಚ್ಚುಗೆ ಇನ್ನಷ್ಟು ಬರೆಯಲು ಹುಮ್ಮಸ್ಸು ತುಂಬುತ್ತದೆ...

    ಆಗಾಗ ಬರುತ್ತಿರಿ... ಧನ್ಯವಾದಗಳು...

    ReplyDelete
  14. ಮಹೇಶ್..

    ಮುಂದಿನ ಆಕಾರ ಇನ್ನೂ ಹೊಳೆದಿಲ್ಲ... ಕವನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ಬರುತ್ತಿರಿ..

    ReplyDelete
  15. ಚೇತನಾರವರೇ...

    ನನಗೆ ಓಡೋ ತಲೆಯದ್ದೇ ಚಿಂತೆ... ಒಮ್ಮೆ ಇಲ್ಲಿದ್ದರೆ ಇನ್ನೊಮ್ಮೆ ಅಲ್ಲಿ... ಹಿದಿದಿಡೋದೇ ಕಷ್ಟ.....
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಆಗಾಗ ಬರುತ್ತಿರಿ...

    ReplyDelete
  16. ರೂpaश्री ಯವರೇ...

    ಈ ಕವನಗಳಿಗೆ ಶೇಪ್ ಕೊಡುವ ಹುಚ್ಚು ನಿಮ್ಮ ಬ್ಲಾಗ್ ನೋಡಿಯೇ ಹಿಡಿಸಿಕೊಂಡಿದ್ದು..
    ಒಂದು ಹೊಸ ವಿಷಯವನ್ನ ನಮ್ಮೆಲ್ಲರ ಗಮನಕ್ಕೆ ತಂದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ಆಗಾಗ ಬರುತ್ತಿರಿ..

    ReplyDelete
  17. ಗಣೇಶ್ ಕಾಳೀಸರ

    ಹೌದು.. ಇತ್ತೀಚೆಗೆ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ಕಳಿಸುತ್ತಿಲ್ಲ... ಬರೆಯೋದು ಸಹ ಕಮ್ಮಿಯಾಗಿದೆ... ಅವನ್ನೆಲ್ಲ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇನೆ..
    ನಿಮ್ಮ ಬ್ಲಾಗ್ ನೋಡಿದೆ... ಚೆನ್ನಾಗಿದೆ.... ಬ್ಲಾಗ್ ನ ಹೆಸರು ಮತ್ತು ಎಲ್ಲ ಪೋಸ್ಟ್ ಗಳು ಇಷ್ಟವಾದವು... ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...
    ಆಗಾಗ ಬರುತ್ತಿರಿ...

    ReplyDelete