Sunday, 21 June 2009

ಸಬೂಬು..!!

ಗಾಳಿಗೆ ತಂಪು
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??

3 comments:

  1. ದಿಲಿಪ್....

    ತುಂಟತನ ಇಷ್ಟವಾಯಿತು....

    ಕವನ ಸೊಗಸಾಗಿದೆ....

    ReplyDelete
  2. ದಿಲೀಪ್,

    ಮೊದಲ ಬಾರಿಗೆ ಒಂದು ಸ್ವಾರ್ಥದ [ಯಾರು ಬರೆದಿರಲಿಲ್ಲ]ಕವನ ಓದಿದ ಅನುಭವ...ಅದರಲ್ಲೂ ಒಂದು ಹಿತವಾದ ತುಂಟತನವಿದೆ...

    ReplyDelete
  3. Prakashanna,

    Tumbaa tumbaa thanks..... ee naDuve swalpa tunTatana jaasti aagtide... yaavaaga mantrakshate beeLatto gottilla.... :)

    Shivu..

    yaako thyaga maaDo premigaLanna noDI swalpa besara annistu.. adakke ondu swarti premiyanna parichayisiddene... tumbaa thanks.. heege agaaga bheti kottu commentisuttiri...!

    ReplyDelete