ನಿನ್ನ ಕಣ್ಣಿoದ ಹೊರಟಿತು ಮಾತುನಾ ಜಾರಿದೆ ಪ್ರೀತಿಯ ಹೊಳೆಗೆ...ಬಿಡದೆ ಸೆಳೆದಿದೆ ನಿನ್ನಯ ನಶೆಯುಮೈ ಮರೆತಿಹೆ ಪ್ರೀತಿಯ ಕರೆಗೆ.....ಪ್ರೀತಿಯೆಂದರೆ ನೋವಿನ ಸಂತೆಎನ್ನುವ ಮೂಢರಿಹರು ಈ ಜಗದೊಳಗೆ.......ಸಾವ ಭಯವ ಮೀರಿಸಿ ಸೆಳೆವುದು..ಪ್ರೀತಿಯೇ ಪತಂಗವ ದೀಪದ ಕಡೆಗೆ...ಪ್ರೀತಿಯಿನಿತಿಲ್ಲ ನಿನಗೆ ನನ್ನಲ್ಲಿಸುಮ್ಮನೆ ನಾಟಕ ಗೊತ್ತೆನಗೆ...ನಾಟಕವಾದರೂ ಬೇಸರವಿಲ್ಲಮಾಡುತಲಿರು ನಾ ಇರೋವರೆಗೆ...ನನ್ನಯ ಕೋರಿಕೆ ಇಷ್ಟೇ ಚೆಲುವೆಆದರೆ ಒಮ್ಮೆ ಬಂದುಬಿಡು.....ಬಂದೆಯೆಂದರೆ ಇರಲೇಬೇಕುನನ್ನ ಕೊನೆಯುಸಿರು ಇರೋವರೆಗೆ....
tumbaa chennagide Dileep..fantastic..
ReplyDeleteಪ್ರೀತಿಯ ಕೋರಿಕೆ ಚೆನ್ನಾಗಿದೆ ....
ReplyDelete