ವಜ್ರ (ಮುನಿ) Money
ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!
ಮುಟ್ಟಿದರೆ Money
ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!
ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!
ಮುಟ್ಟಿದರೆ Money
ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!
dileep money matters kavana chennagide.
ReplyDelete....:):)
ReplyDeleteಚೆಂದದ ಹನಿಗವನ.. ನಮ್ಮ ಕಚೇರಿಯಲ್ಲು ಅಂಥ "ವಜ್ರಮುನಿ"ಯೊಬ್ಬರಿದ್ದಾರೆ.. :)
ReplyDeleteನಿಮ್ಮ ‘ಹನಿ’ಗಳಲ್ಲಿ punch ತುಂಬಿದೆ!
ReplyDeletesooper :)
ReplyDeleteದಿಲೀಪ್..
ReplyDeleteಚುಟುಕುಗಳು ಸೊಗಸಾಗಿದೆ..
ಎರಡನೆಯದು ತುಂಬಾ ಇಷ್ಟವಾಯಿತು... ಹ್ಹಾ...ಹ್ಹಾ.. !
ದೀಲಿಪಣ್ಣ,
ReplyDeleteMONEY ಯ ಹನಿಗಳು, ಮಸ್ತ್ ರೆ ಮಸ್ತ್ .. :)
ದಿಲೀಪ್ ,
ReplyDeleteಸ್ವಂತ ಅನುಭವ ಅಲ್ಲ ತಾನೇ? ಹಿ ಹಿ ಹಿ .. ತುಂಬಾ ಚೆನಾಗಿವೆ ಹನಿಗಳು !!
Dilip,
ReplyDeleteSundara hanigalu...Ista aitu..
Superb Dileep...!!!
ReplyDeleteಚೆನ್ನಾಗಿದೆ ಕಣ್ರಿ ಮೊನಿ ಹನಿ........
ReplyDeletemoney kathe super...money ilde idre enu agalla ivagina kaladalli alva..
ReplyDelete:):)
ReplyDeleteಮೊದಲನೆ ಹನಿಗವನ ತುಂಬಾ ಇಷ್ಟವಾಯಿತು... ಅದೊಂದು ಕಾಲವಿತ್ತು, ವಜ್ರಮುನಿಯ ಕಾಲ. ವಜ್ರಮುನಿ ಹೆಸರು ಕೇಳಿದಾಗೆಲ್ಲ ವಜ್ರಮುನಿಯ ಕಳನಾಯಕ ನ ಅಭಿನಯವೇ ನೆನಪಾಗುತ್ತದೆ, ವಜ್ರಮುನಿಯ ಹೆಸರು ನೆನಪಿಸಿದ್ದಕ್ಕೆ ದನ್ಯವಾದಗಳು..
ReplyDelete:-))))೦
ReplyDelete