~ ೧ ~
ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು
ಗೆಳೆಯಾ..ಜನರೆದುರು
ಕಣ್ಣೀರ ಸುರಿಸದಿರು.. ಅದು ತಪ್ಪು...
ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!
~ ೨ ~
ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು
ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!
~ ೩ ~
ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..
ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!
~ ೨ ~
ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು
ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!
~ ೩ ~
ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..
ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!
ಆಹಾ . . .
ReplyDeleteDileep.. lines with so much of meaning!! touched my heart!!
ReplyDeleteಸೂಪರ್ ದಿಲೀಪ್....
ReplyDeleteಇನ್ನಷ್ಟು ಹನಿಗಳು ಬರಲಿ....
ಸೂಪರ್ ದಿಲೀಪ್....
ReplyDeleteಇನ್ನಷ್ಟು ಹನಿಗಳು ಬರಲಿ....
sooper dileep tumba istavaytu
ReplyDeletedileep very nice :)) loved all droplets :)
ReplyDeleteModalaneyadu tumbaane ishta aytu sir...
ReplyDeleteso good dileep especially the first one...!!!
ReplyDeleteistavaayitu dileep :)
ReplyDeleteಚೆಂದದ ಸಾಲುಗಳು ದಿಲೀಪ್‍ರವರೇ.. ಮೊದಲನೆಯದಂತೂ ತುಂಬಾ ಹಿಡಿಸಿತು.. ಬಹಳ ನಿಜದ ಮಾತು..
ReplyDeletesuper dileep
ReplyDeleteನಾಗರಾಜ್, ಸುನಾಥ್ ಸರ್, ಸುಮನಕ್ಕ, ಸವಿಗನಸು,ಮನಸು, ಸೌಮ್ಯಾ, ವಿಚಲಿತ, ಉಮೇಶ್ ಸರ್, ಶಿವಪ್ರಕಾಶ್, ಪ್ರದೀಪ್, ಸುಬ್ಬು.. ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು...
ReplyDeletetrue words.... understood by very little people....Nice one!!!
ReplyDeleteಚೆಂದದ ಹನಿಗಳು
ReplyDelete