Sunday 6 December 2009

ಬೆಲೆ ಏರಿಕೆ

ಕನ್ನಡ ಕಾರ್ಟೂನ್ ವ್ಯಂಗ್ಯಚಿತ್ರ

14 comments:

  1. ದಿಲೀಪ್ ಸರ್,
    ಸತ್ಯ ಸತ್ಯ....... ಹಣವನ್ನ ಚೀಲದಲ್ಲಿ ತೆಗೆದುಕೊಂಡು ಹೋಗಿ, 'ಸಾಮಾನನ್ನು' ( ಯಾರೂ ಪ್ರಕಾಶಣ್ಣ ನ ಬ್ಲಾಗ್ ಪೋಸ್ಟ್ ನೆನಪು ಮಾಡಿಕೊಳ್ಳಬಾರದು ) ಜೇಬಿನಲ್ಲಿ ತರಬೇಕಾದ ಕಾಲ ಬಂದಿದೆ....... ತುಂಬಾ ಚೆನ್ನಾಗಿದೆ..... ನಿಮ್ಮ ಕಾರ್ಟೂನ್..... ತುಂಬಾಅರ್ಥ ತುಂಬಿದೆ.....

    ReplyDelete
  2. ಕಾರ್ಟೂನ್ ನಿಜವನ್ನು ಚೆನ್ನಾಗಿ ಬಿಂಬಿಸುತ್ತಿದೆ.

    ReplyDelete
  3. ಹ ಹ್ಹ ಹ್ಹ ಹ ಹ್ಹ... ಸೂಪರ್! :)
    ನಿಮ್ಮವ,
    ರಾಘು.

    ReplyDelete
  4. ಕಾರ್ಟೂನ್‍ನಲ್ಲಿ ಎಲ್ಲವನ್ನು ಹೇಳಿಬಿಡುತ್ತೀರಿ..

    ReplyDelete
  5. ಕಾರ್ಟೂನ್ ಸಕ್ಕತ್ತಾಗಿದೆ..
    ನಿಜ,, ಇತ್ತೀಚೆಗಂತೂ ಬೆಲೆ ತುಂಬಾನೆ ಜಾಸ್ತಿಯಾಗಿದೆ..

    ReplyDelete
  6. ಚೆನ್ನಾಗಿದೆ ... ಆದರೆ ಇಂತಹ ಕಾರ್ಟೂನ್ ಅನ್ನು ತುಂಬಾ ವಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು...

    ReplyDelete
  7. ದಿನಕರ್ ಸರ್..
    ಹಹಹ.. ಪ್ರಕಾಶಣ್ಣ ಹೇಳಿದ ಸಾಮಾನ್ ತರೋದು ಇನ್ನೂ ಕಷ್ಟ ಬಿಡಿ... ಕಾರ್ಟೂನ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ಸುಮಾ ಮೇಡಂ....
    ಧನ್ಯವಾದಗಳು..

    ರಘು..
    ನೋಡಿ ನಕ್ಕಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ಸುನಾಥ್ ಸರ್..
    :):)

    ಶಿವು ಸರ್..
    ಧನ್ಯವಾದಗಳು..

    ಸುಬ್ರಹ್ಮಣ್ಯ
    :):) ನಕ್ಕಿದ್ದಕ್ಕೆ ಥ್ಯಾಂಕ್ಸ್..

    ಚೇತನಾ..
    ಕಷ್ಟ ಆಗೋಗಿದೆ ಜೀವ್ನಾ.. ದುನಿಯಾ ಸಿಕ್ಕಾಪಟ್ಟೆ ಕಾಸ್ಟ್ಲಿ..

    ರವಿಕಾಂತ್ ಸರ್...
    ಧನ್ಯವಾದಗಳು... ನೀವು ಹೇಳಿದಂತೆ ಈ ವ್ಯಂಗ್ಯಚಿತ್ರ ಹಳೆಯ ಯಾವುದೊ ಚಿತ್ರವನ್ನು ಹೋಲುತ್ತಿದ್ದಲ್ಲಿ ಕ್ಷಮೆಯಿರಲಿ..
    ಉದ್ದೇಶ ಪೂರ್ವಕ ಚಿತ್ರ ಚೌರ್ಯ ಖಂಡಿತಾ ಅಲ್ಲ.. ಆಗಾಗ ಬಂದು ಹೀಗೆಯೇ ಎಚ್ಚರಿಸುತ್ತಿರಿ..

    ReplyDelete
  8. ನಿಮ್ಮ ಎಲ್ಲ ಕಾರ್ಟೂನ್ಸ್ ತುಂಬಾ ಚೆನ್ನಾಗಿವೆ....

    ReplyDelete
  9. Jyoti..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ReplyDelete
  10. ಶಿವಪ್ರಕಾಶ್.
    ನಿಮ್ಮ ನಗೆಯ ಹಾರೈಕೆ ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತದೆ...
    ಧನ್ಯವಾದಗಳು...

    ReplyDelete
  11. ದೀಪಕ್ ಅವರೇ...

    ಅಯ್ಯಯ್ಯೋ ನಾನೆಲ್ಲೂ ನೀವು ಕೃತಿಚೌರ್ಯ ಮಾಡಿದ್ದೀರಾ ಅಂತ ಹೇಳಿಲ್ಲ.. ಎಲ್ಲೊ ಒಂದು ಕಡೆ ಇದೆ ಅರ್ಥ ಬರುವ ಕಾರ್ಟೂನ ನೋಡಿದ ನೆನಪು ಅಂದೆನಷ್ಟೇ... ನಿಮ್ಮ ಶೈಲಿ ವಿಭಿನ್ನವಾಗಿದೆ... ಆದರೆ ನೀತಿ ಹಳೆಯದಾಗಿದೆ ಅಂದೇ ಅಷ್ಟೇ... ಬೇಸರಿಸದಿರಿ... ಹೀಗೆಯೇ ಹನಿ ಮತ್ತು ಕಾರ್ಟೂನ್ ಬರೆಯುತ್ತಿರಿ...
    Winners wont do different things, They do things differently...

    ReplyDelete