ನಾನ್ಯಾರು.?

ಕಾರ್ಪೊರೇಟ್ ಜಗತ್ತಿನ ಮಾಯೆಯಲ್ಲಿ ನಾನು ಕಳೆದು ಹೋಗದಂತೆ ನನ್ನನ್ನು ಹಿಡಿದು ನಿಲ್ಲಿಸಿರುವುದೇ ಎಂದೋ ಅಂಟಿಸಿಕೊಂಡಿದ್ದ ಕವಿತೆ ಬರೆಯುವ ಹಾಗೂ ಕಾರ್ಟೂನ್ ಬಿಡಿಸುವ ಗೀಳುಗಳು.. ಬರೆದದ್ದೆಲ್ಲವನ್ನು ನಿಮ್ಮೊಡನೆ ಹಂಚಿಕೊಳ್ಳುವ ಆಸೆಯಿಂದ ಆರಂಭಿಸಿದ ಬ್ಲಾಗೇ ಈ ಹನಿಹನಿ.. ಓದಿ.. ನೋಡಿ.. ಪ್ರತಿಕ್ರಿಯಿಸಲು ಮಾತ್ರ ಮರೆಯಬೇಡಿ...ಅದು ನನ್ನನ್ನು ನಾನು ತಿದ್ದಿಕೊಳ್ಳಲು ಅತೀ ಅವಶ್ಯಕ...