Wednesday, 11 November 2009

ಮಹಾಪ್ರಳಯ...!!! (ಪೋಲಿಸ್ ನ್ಯೂಸ್ ನಲ್ಲಿ ಪ್ರಕಟಿತ)ಜಗತ್ತಿನೆಲ್ಲೆಡೆ
ಈಗ 2012 ರಲ್ಲಿ ಪ್ರಳಯವಾಗಿ ಭೂಮಿ ಸರ್ವನಾಶವಾಗುತ್ತದೆ ಎನ್ನುವ ಬಗ್ಗೆ ಗುಲ್ಲೆದ್ದಿದೆ... ಬಗ್ಗೆ ವಿಶೇಷ ವರದಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ , ದೂರದರ್ಶನ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.. ಹಾಗೆಯೇ ಕುರಿತು ಭಾರಿ ಬಜೆಟ್ ಹಾಲಿವುಡ್ ಚಲನಚಿತ್ರವೊಂದು ಕೂಡಾ ಬಿಡುಗಡೆಯಾಗಿದೆ.. ಇದೇ ವಿಷಯದ ಬಗ್ಗೆ ಪೋಲಿಸ್ ನ್ಯೂಸ್ ಪತ್ರಿಕೆಗಾಗಿ ಮಿತ್ರ ವಿನಯ್ ಭಟ್ ರವರ ಜೊತೆಗೂಡಿ ಬರೆದ ಚಿಕ್ಕ ಪುಸ್ತಕವೊಂದರ ಪ್ರತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ... ಓದಿ... ಪ್ರತಿಕ್ರಿಯಿಸಿ... :)


(ಕೃಪೆ: ಪೋಲಿಸ್ ನ್ಯೂಸ್ )13 comments:

 1. This comment has been removed by the author.

  ReplyDelete
 2. ಕೌತುಕ ಪೂರ್ಣವಾದ,,ಮಾಹಿತಿಯನ್ನೊಳಗೊಂಡ ಲೇಖನ..
  ನಿರೂಪಣೆ ಚೆನ್ನಾಗಿದೆ..ಪ್ರಳಯದ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ್ದಕ್ಕೆ ಧನ್ಯವಾದಗಳು..
  ಈ ಲೇಖನ ಪೋಲೀಸ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು..
  ಹಾಗೆಯೇ 'ಸೌಂದರ್ಯ' ದಲ್ಲಿ ಪ್ರಕಟಿತವಾದ 'ಯಶೋಗಾಥೆ' ಕೂಡ ಚೆನ್ನಾಗಿದೆ..
  ಇನ್ನೊಮ್ಮೆ ಅಭಿನಂದನೆಗಳು..

  ReplyDelete
 3. ಇದೊಂದು ಗಂಭೀರ ಹಾಗು ಸಮಗ್ರವಾದ ಲೇಖನ. ಅಭಿನಂದನೆಗಳು.

  ReplyDelete
 4. ಲೇಖನ ಓದಿ ಹೆದರಿಕೆ ಆಗ್ತಾ ಇದೆ ಸರ್...... ತುಂಬಾ ಹೆದರಿಸಬೇಡಿ....

  ReplyDelete
 5. ಲೇಖನ ತುಂಬಾ ಕೌತುಕಮಯವಾಗಿದೆ. ನಿಜವಿರಬಹುದಾ ಇಲ್ಲವ ಎಂಬ ಜಿಜ್ಞಾಸೆ ತಲೆ ಕೊರೀತಿದೆ.

  ಶ್ಯಾಮಲ

  ReplyDelete
 6. ತುಂಬಾ ಚೆನ್ನಾಗಿ ವಿಷಯ ಕಲೆ ಹಾಕಿದ್ದೀರಿ
  ಒಳ್ಳೆಯ ಲೇಖನ

  ReplyDelete
 7. ಚೇತನಾ..
  ಎಲ್ಲ ದೂರದರ್ಶನ ಚಾನೆಲ್ ಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಪ್ರಸಾರವಾದಾಗ ಕುತೂಹಲ ಹೆಚ್ಚಿ ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ ಸತ್ಯವನ್ನು ಬರೆಯುವ ಹಂಬಲದಿಂದ ಈ ಲೇಖನ ಸಿದ್ದಪಡಿಸಿದೆವು.... ಈ ಲೇಖನ ಮತ್ತು ಹಿಂದೊಮ್ಮೆ ಸೌಂದರ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು... ಹಾರೈಕೆ, ಪ್ರೋತ್ಸಾಹ ಹೀಗೆ ಇರಲಿ...

  ReplyDelete
 8. ಸುನಾಥ್ ಸರ್...
  ಧನ್ಯೋಸ್ಮಿ...
  ಸಮಗ್ರ ಮಾಹಿತಿ ಕಲೆಹಾಕಿ ಬರೆಯುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ ಅಂತ ಬೆನ್ನುತಟ್ಟಿದರೆ ನಾವು ಧನ್ಯ...
  ಪ್ರತಿಕ್ರಿಯೆಗೆ ಧನ್ಯವಾದಗಳು... ತಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.. :)

  ReplyDelete
 9. ಶ್ರೀ...
  ನಾವು ಮೊದಲು ಬರೆದಿರೋದು ಅಂತರ್ಜಾಲದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗ್ತಿರೋ ಊಹಾ ಪೋಹಗಳ ಸರಮಾಲೆ.. ಕೊನೆಯಲ್ಲಿ ಹೇಳಲು ಪ್ರಯತ್ನಿಸಿರೋದು ನೂರಕ್ಕೆ ನೂರು ಸತ್ಯ... ನಾವು ಮಾಡುತ್ತೀರೋ ಪರಿಸರ ನಾಶ ನಮ್ಮನ್ನು ಸರ್ವನಾಶ ಮಾಡುವುದರಲ್ಲಿ ಸಂದೇಹವಿಲ್ಲ...

  ReplyDelete
 10. ದಿನಕರ ಸರ್...
  ಹೆದರಿಸುವ ಪ್ರಯತ್ನ ಖಂಡಿತಾ ಮಾಡ್ತಿಲ್ಲ..
  ಬೇರೆ ಕಡೆ ಹೆದರಿಸುತ್ತಿರೋದ್ರಲ್ಲಿ ಹುರುಳಿಲ್ಲ...
  ನಾವು ಮಾಡ್ತೀರೋ ಪರಿಸರದ ಮೇಲಿನ ಅವ್ಯಾಹತ ಧಾಳಿ ನಮ್ಮನ್ನು ಸರ್ವನಾಶದತ್ತ ಕೊಂಡೊಯ್ಯುತ್ತದೆ ಅಂತ ನಾವು ಹೇಳಿದ್ದು...
  ಇದರಲ್ಲಿ ಹೆದರಿಸುವ ಉದ್ದೇಶಕ್ಕಿಂತ ಹೆಚ್ಚಾಗಿ ಜನರನ್ನು ಜಾಗೃತಿಗೊಳಿಸುವ ಉದ್ದೇಶ ಅಡಕವಾಗಿದೆ...
  ಪ್ರತಿಕ್ರಿಯೆಗೆ ಧನ್ಯವಾದಗಳು... :)

  ReplyDelete
 11. ಶ್ಯಾಮಲಾ ಮೇಡಮ್...
  ನಿಜವಿರಬಹುದಾ ಅಂತ ನಮ್ಮಲ್ಲಿ ಹುಟ್ಟಿದ ಕುತೂಹಲವೇ ಈ ಲೇಖನಕ್ಕೆ ಕಾರಣ...
  ಮಾಹಿತಿ ಕಲೆಹಾಕಿದಾಗ ತಿಳಿದದ್ದು ಇಷ್ಟು...
  ಪ್ರಳಯದ ಬಗ್ಗೆ ಹೇಳುತ್ತಿರುವುದರಲ್ಲಿ ಶೇ. ೯೦ ರಷ್ಟು ಶುದ್ದ ಸುಳ್ಳು...
  ಪ್ರಳಯ ಅಂತ ಏನಾದ್ರೂ ಆದ್ರೆ ಅದಕ್ಕೆ ನಾವೇ ಜವಾಬ್ಧಾರರಾಗಿರ್ತೇವೆ....
  ಇದನ್ನೇ ಹೇಳುವ ಪ್ರಯತ್ನ ಈ ಲೇಖನದಲ್ಲಿದೆ...
  ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್...
  ಆಶೀರ್ವಾದ, ಪ್ರೋತ್ಸಾಹ ಸದಾ ಇರಲಿ..

  ReplyDelete
 12. Dr. ಗುರುಮೂರ್ತಿ ಯವರೇ...
  ಲೇಖನ ಮೆಚ್ಚಿ ಪ್ರತಿಕ್ರಿಯಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್...
  ತಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ...
  ಧನ್ಯವಾದಗಳು... :)

  ReplyDelete