tag:blogger.com,1999:blog-5137636028990954301.post823872936500568702..comments2023-05-27T17:22:26.852+05:30Comments on HANIHANI - ಹನಿಹನಿ: ಜುಗಲಬಂಧಿDileep Hegdehttp://www.blogger.com/profile/13952833039068797341noreply@blogger.comBlogger46125tag:blogger.com,1999:blog-5137636028990954301.post-33974533765105185652010-08-04T23:57:03.414+05:302010-08-04T23:57:03.414+05:30ಪ್ರವೀಣ್..
ಜುಗಲಬಂಧಿಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದ...ಪ್ರವೀಣ್..
ಜುಗಲಬಂಧಿಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-3396592390249067082010-08-04T23:56:01.360+05:302010-08-04T23:56:01.360+05:30ಪ್ರಭಾಮಣಿ ಮೇಡಂ
ಹಾರೈಕೆಗೆ ಹಾಗೂ ಕವನ ಮೆಚ್ಚಿ ಪ್ರತಿಕ್ರಿಯಿ...ಪ್ರಭಾಮಣಿ ಮೇಡಂ
ಹಾರೈಕೆಗೆ ಹಾಗೂ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-91846219390446926982010-08-04T23:55:05.610+05:302010-08-04T23:55:05.610+05:30ಅನಂತರಾಜ್ ಸರ್
ಕವನ ಓದಿ ಮುದಗೊಂಡಿದ್ದು ತಿಳಿದು ತುಂಬಾ ಖುಷ...ಅನಂತರಾಜ್ ಸರ್
ಕವನ ಓದಿ ಮುದಗೊಂಡಿದ್ದು ತಿಳಿದು ತುಂಬಾ ಖುಷಿಯಾಯ್ತು
ಪ್ರತಿಕ್ರಿಯೆಗೆ ಧನ್ಯವಾಗಗಳುDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-10219758124968101162010-08-02T11:53:08.749+05:302010-08-02T11:53:08.749+05:30ಈ 'ಜುಗಲ್ ಬ೦ಧಿ' ಎ೦ದಿಗೂ 'ಜಗಳ್ ಬ೦ಧಿ'ಯ...ಈ 'ಜುಗಲ್ ಬ೦ಧಿ' ಎ೦ದಿಗೂ 'ಜಗಳ್ ಬ೦ಧಿ'ಯಾಗದಿರಲಿ ದಿಲೀಪ್! ಕವನ ಭಾವಪೂರ್ಣವಾಗಿದೆprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5137636028990954301.post-60710864185429939592010-07-30T13:06:54.297+05:302010-07-30T13:06:54.297+05:30Hi Dileep..
aha.. estu chandavagi kannu tuti... g...Hi Dileep..

aha.. estu chandavagi kannu tuti... galu jugal bandiyadive.. neevu jugalbandi vivarisida reethi...super

istavaythu

praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-5137636028990954301.post-52740813127302618242010-07-29T19:08:59.997+05:302010-07-29T19:08:59.997+05:30ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ..ಸಕತ್ ಕಲ್ಪ...ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ..ಸಕತ್ ಕಲ್ಪನೆ!
ಕವನ ಮನಕೆ ಮುದ ನೀಡಿತು ದಿಲೀಪ್.

ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5137636028990954301.post-30311442901217452112010-07-28T00:16:41.579+05:302010-07-28T00:16:41.579+05:30ಶ್ರೀಧರ್ ಸರ್..
ಹಹ್ಹಹ್ಹ.. ಸರಿಯಾಗಿ ಗಮನಿಸಿದ್ದೀರಿ.. ಇಬ್...ಶ್ರೀಧರ್ ಸರ್..
ಹಹ್ಹಹ್ಹ.. ಸರಿಯಾಗಿ ಗಮನಿಸಿದ್ದೀರಿ.. ಇಬ್ಬರ ಜುಗಲಬಂಧಿ ಅಬ್ಬರದಿಂದ ಸಾಗಿದೆ..ತಮ್ಮೆಲ್ಲರ ಪ್ರೀತಿಯ ಹಾರೈಕೆ ಜೊತೆಗಿದೆ...
ಧನ್ಯವಾದಗಳುDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-69032059408114153572010-07-28T00:14:06.340+05:302010-07-28T00:14:06.340+05:30ಶ್ಯಾಮಲಾ ಮೇಡಂ
ನಮಸ್ತೆ.. ಮೊದಲ ಕೆಲವು ಸಾಲುಗಳನ್ನು ಬರೆದು...ಶ್ಯಾಮಲಾ ಮೇಡಂ
ನಮಸ್ತೆ.. ಮೊದಲ ಕೆಲವು ಸಾಲುಗಳನ್ನು ಬರೆದು ಕವನ ಮುಂದುವರೆಸಲಾಗದೆ ಹಾಗೇ ಬಿಟ್ಟಿದ್ದೆ..ನಂತರ ಮತ್ತೆ ಕುಳಿತು ಕವನ ಪೂರ್ತಿಗೊಳಿಸಿದೆ.. ಕವನದ ಸಾಲುಗಳು ಮತ್ತೆ ಮತ್ತೆ ಓದುವಂತಿವೆ ಅಂದರೆ ನನ್ನ ಪ್ರಯತ್ನ ಫಲಿಸಿತು ಅಂತಾಯ್ತು..ತಮ್ಮೆಲ್ಲರ ಹಾರೈಕೆ ಆಶೀರ್ವಾದ ಸದಾ ಹೀಗೆಯೇ ಇರಲಿ..
ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-71128644820670823442010-07-28T00:08:22.930+05:302010-07-28T00:08:22.930+05:30ರಘು
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್...ರಘು
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-17105210504680072872010-07-28T00:07:58.106+05:302010-07-28T00:07:58.106+05:30ಪ್ರವರ
ಹನಿಹನಿಗೆ ಸ್ವಾಗತ
ಕವನ ಮೆಚ್ಚಿ ನಿಮ್ಮ ಅನುಭವವನ್ನ...ಪ್ರವರ
ಹನಿಹನಿಗೆ ಸ್ವಾಗತ
ಕವನ ಮೆಚ್ಚಿ ನಿಮ್ಮ ಅನುಭವವನ್ನ ಹಂಚಿಕೊಂಡಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. ಆಗಾಗ ಬರುತ್ತಿರಿ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-87568257132020548332010-07-28T00:07:23.098+05:302010-07-28T00:07:23.098+05:30ಅಶೋಕ್
ಹನಿಹನಿಗೆ ಸ್ವಾಗತ
ನಮ್ಮ ಭೇಟಿ ಆಗಿದ್ದು ಕವನ ಪ್ರಪಂ...ಅಶೋಕ್
ಹನಿಹನಿಗೆ ಸ್ವಾಗತ
ನಮ್ಮ ಭೇಟಿ ಆಗಿದ್ದು ಕವನ ಪ್ರಪಂಚದಲ್ಲಿ.. ಅಲ್ಲಿ ಪೋಸ್ಟ್ ಮಾಡುವ ಕವನಗಳನ್ನೇ ಇಲ್ಲಿಯೂ ಮಾಡುತ್ತೇನೆ.. ಅಲ್ಲಿ ಪ್ರತಿಕ್ರಿಯಿಸಿ ನೀವು ಕೊಡುತ್ತಿರುವ ಪ್ರೋತ್ಸಾಹಕ್ಕೆ ಹಾಗು ಇದೀಗ ನನ್ನ ಬ್ಲಾಗ್ ಗೂ ಭೇಟಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್.. ಆಗಾಗ ಬರುತ್ತಿರಿDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-50454375054739287112010-07-28T00:06:55.267+05:302010-07-28T00:06:55.267+05:30ಸೀತಾರಾಮ್ ಸರ್..
ಜುಗಲಬಂಧಿಯನ್ನು ಮುದದಿಂದ ಓದಿ ಪ್ರತಿಕ್ರಿ...ಸೀತಾರಾಮ್ ಸರ್..
ಜುಗಲಬಂಧಿಯನ್ನು ಮುದದಿಂದ ಓದಿ ಪ್ರತಿಕ್ರಿಯಿಸಿ ನನ್ನನ್ನೂ ಮುದಗೊಳಿಸಿದ್ದಕ್ಕೆ ಅನಂತ ನಮನಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-70833151274255910642010-07-27T23:59:56.786+05:302010-07-27T23:59:56.786+05:30ಪ್ರವೀಣ್
ತುಂಬಾ ಥ್ಯಾಂಕ್ಸ್ಪ್ರವೀಣ್
ತುಂಬಾ ಥ್ಯಾಂಕ್ಸ್Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-73983026217771704622010-07-27T23:59:07.317+05:302010-07-27T23:59:07.317+05:30ಪ್ರಗತಿ
:)ಪ್ರಗತಿ
:)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-22936592367659916842010-07-27T23:58:38.245+05:302010-07-27T23:58:38.245+05:30ಗುರುಮೂರ್ತಿ ಸರ್..
ಧನ್ಯವಾದಗಳುಗುರುಮೂರ್ತಿ ಸರ್..
ಧನ್ಯವಾದಗಳುDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-90270758993608987132010-07-27T23:56:53.373+05:302010-07-27T23:56:53.373+05:30ಮನಮುಕ್ತಾ ಮೇಡಂ
ನಮಸ್ತೆ.. ಇಂಟರ್ ನೆಟ್ ಸಮಸ್ಯೆ ಇದ್ರೂ ನನ್...ಮನಮುಕ್ತಾ ಮೇಡಂ
ನಮಸ್ತೆ.. ಇಂಟರ್ ನೆಟ್ ಸಮಸ್ಯೆ ಇದ್ರೂ ನನ್ನ ಕವನ ಓದಿ,ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ..
ತಮ್ಮ ಹಾರೈಕೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-53566562742713131252010-07-26T23:50:33.198+05:302010-07-26T23:50:33.198+05:30ದಿಲೀಪ್...
ನಿಜ್ಜ ಕವನ ತುಂಬಾ ಸುಂದರವಾಗಿದೆ....
"ಬರ...ದಿಲೀಪ್...
ನಿಜ್ಜ ಕವನ ತುಂಬಾ ಸುಂದರವಾಗಿದೆ....
"ಬರೆವ ಬಾ ಹೊಸದು ಗೀತೆ ಒಲವ ಉಯ್ಯಾಲೆಯ ಜೀಕುತ...
ಕಲಿವ ಬಾ ಹೊಸದು ರಾಗ ನೂರು ವ್ಯಥೆಯ ದೂರ ನೂಕುತ...."
ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು... ಸೂಪರ್...
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5137636028990954301.post-83626167162162570292010-07-26T23:37:10.497+05:302010-07-26T23:37:10.497+05:30ದಿಲೀಪ್ ,
ಚೆನ್ನಾಗಿದೆ ನಿಮ್ಮ ಕವನ .. ಜುಗಲಬಂಧಿ ಬರಿ ಕವ...ದಿಲೀಪ್ ,
ಚೆನ್ನಾಗಿದೆ ನಿಮ್ಮ ಕವನ .. ಜುಗಲಬಂಧಿ ಬರಿ ಕವನದಲ್ಲಷ್ಟೆ ಅಲ್ಲ .. ಜೀವನದಲ್ಲು ಇದೆ ..
ಅತ್ತ ನಿಮ್ಮಾಕೆಯದು ಮಲ್ಲಿಗೆ ಕವನ ಇತ್ತ ನಿಮ್ಮದು ಮಧುರ ಕನಸಿನ ಕವನ ..ಒಳ್ಳೆ ಸಾಥ ..ಒಳ್ಳೆ ಜುಗಲ್ ಬಂಧಿ :)shridharhttps://www.blogger.com/profile/10705163259031066828noreply@blogger.comtag:blogger.com,1999:blog-5137636028990954301.post-67316595287265708912010-07-26T23:14:42.458+05:302010-07-26T23:14:42.458+05:30ನಮಸ್ತೆ ಸುನಾಥ್ ಸರ್..
ಮಳೆಯಲ್ಲಿ ಮೂಡಿದ ಭಾವನೆಗಳಿಗೆ ಅಕ್ಷ...ನಮಸ್ತೆ ಸುನಾಥ್ ಸರ್..
ಮಳೆಯಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದೇನೆ ಅಷ್ಟೇ..
ಮಧುರವಾಗಿಯೂ, ಮಾದಕವಗಿಯೂ ಮೂಡಿ ಬಂದಿದ್ದರೆ ನನ್ನ ಪ್ರಯತ್ನ ಫಲ ಕೊಟ್ಟಂತೆ..
ತಮ್ಮ ಆಶಿರ್ವಾದ, ಪ್ರೀತಿ ಹಾರೈಕೆಗಳು ಇನ್ನಷ್ಟು ಬರೆಯಲು ಪ್ರೇರಕ.. ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-76161052889157021882010-07-26T23:11:56.791+05:302010-07-26T23:11:56.791+05:30ಧನ್ಯವಾದಗಳು ಮನಸು ಮೇಡಂ..ಧನ್ಯವಾದಗಳು ಮನಸು ಮೇಡಂ..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-30747389988170267442010-07-26T23:11:41.946+05:302010-07-26T23:11:41.946+05:30Uday..
Thanks a ton.. :)Uday..
Thanks a ton.. :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-29393823458570894202010-07-26T23:09:52.377+05:302010-07-26T23:09:52.377+05:30ಧನ್ಯೋಸ್ಮಿ ಶಿವು ಸರ್..
ಕವನ ಬೇರೆಯದೇ ಲೋಕಕ್ಕೆ ಕರೆದೊಯ್ಯು...ಧನ್ಯೋಸ್ಮಿ ಶಿವು ಸರ್..
ಕವನ ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ ಅಂತ ತಿಳಿದು ತುಂಬಾ ಖುಷಿಯಾಯ್ತು..
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-21928023190398591182010-07-26T23:06:48.632+05:302010-07-26T23:06:48.632+05:30ಚುಕ್ಕಿ ಚಿತ್ತಾರ..
ಕವನ ಮೆಚ್ಚಿ ಹಾರೈಸಿದ್ದೀರಿ.. ಧನ್ಯವಾದ...ಚುಕ್ಕಿ ಚಿತ್ತಾರ..
ಕವನ ಮೆಚ್ಚಿ ಹಾರೈಸಿದ್ದೀರಿ.. ಧನ್ಯವಾದಗಳು.. ತಮ್ಮ ಹಾರೈಕೆ ಸದಾಕಾಲ ನಮ್ಮೊಡನೆ ಇರಲಿ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-42744116610704991582010-07-26T23:05:22.800+05:302010-07-26T23:05:22.800+05:30ಧನ್ಯವಾದಗಳು ವಿ. ಆರ್. ಭಟ್ ರವರೆ..
ಕವನ ಮೆಚ್ಚಿ ಪ್ರತಿಕ್ರ...ಧನ್ಯವಾದಗಳು ವಿ. ಆರ್. ಭಟ್ ರವರೆ..
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು Go Ahead ಅಂತ ಹಸಿರು ನಿಶಾನೆ ನೀಡಿದ್ದಕ್ಕೆ..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-53761496690161911632010-07-26T23:03:47.416+05:302010-07-26T23:03:47.416+05:30ಧನ್ಯವಾದಗಳು ಮಾನಸಾ ಮೇಡಂ..ಧನ್ಯವಾದಗಳು ಮಾನಸಾ ಮೇಡಂ..Dileep Hegdehttps://www.blogger.com/profile/13952833039068797341noreply@blogger.com