tag:blogger.com,1999:blog-5137636028990954301.post5820594540534102782..comments2023-05-27T17:22:26.852+05:30Comments on HANIHANI - ಹನಿಹನಿ: ಮಳೆ ಸಾಲು..!!Dileep Hegdehttp://www.blogger.com/profile/13952833039068797341noreply@blogger.comBlogger53125tag:blogger.com,1999:blog-5137636028990954301.post-59922177117471479852010-07-14T20:53:12.269+05:302010-07-14T20:53:12.269+05:30Creativity...
ನನ್ನೆಲ್ಲ ಕವನಗಳನ್ನು ಓದಿ ಮೆಚ್ಚುಗೆಯ ಹಾಗ...Creativity...
ನನ್ನೆಲ್ಲ ಕವನಗಳನ್ನು ಓದಿ ಮೆಚ್ಚುಗೆಯ ಹಾಗೂ ಪ್ರೋತ್ಸಾಹದಾಯಕ ಮಾತುಗಳನ್ನ ಪೋಸ್ಟ್ ಮಾಡಿದ್ದಕ್ಕೆ ಅನಂತ ಧನ್ಯವಾದಗಳು...
ಆಗಾಗ ಬ್ಲಾಗ್ ಗೆ ಭೇಟಿ ಕೊಡುತ್ತಿರಿ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-38112337133488877762010-06-25T23:58:19.480+05:302010-06-25T23:58:19.480+05:30ಬಹಳ ಚೆನ್ನಾಗಿದೆ !!!!!!! ನಿಮ್ಮ ಪ್ರತಿಯೊಂದು ಕವನ ಬಹಳ ಅದ...ಬಹಳ ಚೆನ್ನಾಗಿದೆ !!!!!!! ನಿಮ್ಮ ಪ್ರತಿಯೊಂದು ಕವನ ಬಹಳ ಅದ್ಬುತ ವಾಗಿದೆ...ಒಂದ್ ಒಂದು ಕವನದಲ್ಲೂ ಸೊಗಸಾದ ಇಂಪಾದ ಸಾಲುಗಳು, ಪದಗಳು...ಪ್ರತಿಒಂದು ಕವನ, ಬೇರೆ ಬೇರೆ ತರದ ಜೀವನದ ರೇಖೆಯ ಬಗ್ಗೆ, ಜೀವನದ ಬಗ್ಗೆ, ಬಹಳ ಚೆನ್ನಾಗಿ ಹೇಳಿದ್ಹಿರಿ. ಬಹಳ ಅಂದ ಚಂದವಾದ ಬ್ಲಾಗ್. ನಿಮ್ಮ ಕವನಗಳು ಸಹ ಬಹಳ ಸುಂದರವಾಗಿದೆ :) :)

ಹೀಗೆ ಬರಿಯುತ್ಹಿರಿ.Creativityhttps://www.blogger.com/profile/15541499368294604436noreply@blogger.comtag:blogger.com,1999:blog-5137636028990954301.post-77902433349998736922010-06-23T22:48:30.676+05:302010-06-23T22:48:30.676+05:30Subrahmanya..
Thanks a lot.. :)Subrahmanya..
Thanks a lot.. :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-56731890868348529622010-06-23T22:47:54.857+05:302010-06-23T22:47:54.857+05:30ಪ್ರಕಾಶಣ್ಣ..
ತಡವಾಗಿ ಸುರಿದರೂ ಮಳೆಯ ಸೊಬಗು, ಬೆಡಗು ಕಡಿಮೆ...ಪ್ರಕಾಶಣ್ಣ..
ತಡವಾಗಿ ಸುರಿದರೂ ಮಳೆಯ ಸೊಬಗು, ಬೆಡಗು ಕಡಿಮೆಯಾಗದು..
ನೀವು ತಡವಾಗಿ ಬಂದಿರೆಂದು ಖಂಡಿತಾ ಬೇಸರವಿಲ್ಲ... ಬಿಡುವಾದಾಗಲೆಲ್ಲ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ..
ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-12662136147158606082010-06-23T22:45:28.614+05:302010-06-23T22:45:28.614+05:30ವಸಂತ್
ವರ್ಣಿಸಲಾರದಷ್ಟು ಅನುಭವವನ್ನ ಈ ಕವನ ನಿಮಗೆ ಕೊಟ್ಟಿದ...ವಸಂತ್
ವರ್ಣಿಸಲಾರದಷ್ಟು ಅನುಭವವನ್ನ ಈ ಕವನ ನಿಮಗೆ ಕೊಟ್ಟಿದೆ ಅಂದರೆ ನಾನು ಧನ್ಯ..
ಕವಿತೆ ಮೆಚ್ಚಿ ಪ್ರತಿಕ್ರಿಯಿಸಿ ವರ್ಣಿಸಲಾರದಷ್ಟು ಸಂತಸ ನನಗೆ ನೀಡಿದ್ದಕ್ಕೆ ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-86457622322370603632010-06-22T16:52:11.642+05:302010-06-22T16:52:11.642+05:30Very good poem.Very good poem.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5137636028990954301.post-6171618654280421162010-06-21T08:29:20.769+05:302010-06-21T08:29:20.769+05:30ದಿಲಿಪ್...
ಹೊಸ ಬಾಳು..
ಹೊಸ ಕನಸು...
ಬದುಕಿಗೊಂದು ಹೊಸ...ದಿಲಿಪ್...

ಹೊಸ ಬಾಳು..
ಹೊಸ ಕನಸು...
ಬದುಕಿಗೊಂದು ಹೊಸ ಭರವಸೆ ಕೊಡುವ ಸಂಗಾತಿ ಬಳಿಯಲ್ಲಿರಲು..
ಜಗವೆಲ್ಲ ಸುಂದರ...
ಪ್ರತಿ ಕ್ಷಣ ಮಧುರ...
ಸುಮಧುರ...!

ಚಂದದ ಕವನಕ್ಕೆ ಅಭಿನಂದನೆಗಳು...

ಸ್ಸಾರಿ ತುಂಬಾ ತಡವಾಗಿ ಬಂದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5137636028990954301.post-14440316409565680052010-06-19T00:14:30.542+05:302010-06-19T00:14:30.542+05:30ಪ್ರಭಾಮಣಿಯವರೇ..
ಹನಿಹನಿ ಬ್ಲಾಗ್ ಗೆ ಸ್ವಾಗತ..
ಸಾಲುಗಳನ್ನ...ಪ್ರಭಾಮಣಿಯವರೇ..
ಹನಿಹನಿ ಬ್ಲಾಗ್ ಗೆ ಸ್ವಾಗತ..
ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ನಿಮ್ಮ ಬ್ಲಾಗ್ ನಲ್ಲಿ ಪ್ರಕಟಿತ ಮಳೆಯ ಕವನ ಓದಿದೆ.. ತುಂಬಾ ಇಷ್ಟವಾಯ್ತು.. ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-9884788719254951852010-06-19T00:11:40.597+05:302010-06-19T00:11:40.597+05:30ಶ್ಯಾಮಲ ಅವರೇ..
ನೀವು ಹೇಳಿದಂತೆ ಬಹಳ ದಿನದ ಜಡತ್ವವನ್ನ ಮಳೆ...ಶ್ಯಾಮಲ ಅವರೇ..
ನೀವು ಹೇಳಿದಂತೆ ಬಹಳ ದಿನದ ಜಡತ್ವವನ್ನ ಮಳೆ ಒದ್ದು ಓಡಿಸಿರುವುದು ನಿಜ.. ಮತ್ತೆ ಬ್ಲಾಗ್ ಕಡೆ ಮುಖ ಮಾಡಿದ್ದೇನೆ..
ಮಳೆಯ ಸಾಲುಗಳನ್ನು ಮೆಚ್ಚಿ ಪ್ರೋತ್ಸಾಹಕ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-35237005554067326832010-06-18T18:50:44.460+05:302010-06-18T18:50:44.460+05:30ಮನದಂಗಳದಿ
ನೆನಪ ಹನಿ ವರ್ಷ
ಕಳೆದು ಹೋಗಲು ಸಾಕು...
ಉತ್ತಮ ...ಮನದಂಗಳದಿ
ನೆನಪ ಹನಿ ವರ್ಷ
ಕಳೆದು ಹೋಗಲು ಸಾಕು...
ಉತ್ತಮ ಸಾಲುಗಳು. ನನ್ನದೊ೦ದು 'ಮಳೆ...' ಕವನ ನೆನಪಾಗುತ್ತಿದೆ. ನನ್ನ ಬ್ಲಾಗ್ ಗೆ ಹಾಕುತ್ತೇನೆ. ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5137636028990954301.post-45905558428891720982010-06-18T12:12:55.316+05:302010-06-18T12:12:55.316+05:30ಕವನ ತುಂಬಾ ಚೆನ್ನಾಗಿದೆ ದಿಲೀಪ್...
ಬಹಳ ದಿನಗಳ ಅಂತರದಲ್ಲಿ...ಕವನ ತುಂಬಾ ಚೆನ್ನಾಗಿದೆ ದಿಲೀಪ್...
ಬಹಳ ದಿನಗಳ ಅಂತರದಲ್ಲಿ ಮಳೆ ನಿಮ್ಮಲ್ಲಿ ಸ್ಫೂರ್ತಿ ತರಿಸಿ, ಜನ್ಮಿಸಿದ ಸುಂದರ ಸಾಲುಗಳು. ಬರೀತಾ ಇರಿ ಹೀಗೆ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5137636028990954301.post-70831495484203891452010-06-18T12:11:25.361+05:302010-06-18T12:11:25.361+05:30ರವಿಕಾಂತ್ ಸರ್..
ಧನ್ಯವಾದಗಳು..ರವಿಕಾಂತ್ ಸರ್..
ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-15105699830217327132010-06-18T12:09:17.080+05:302010-06-18T12:09:17.080+05:30ಪ್ರವೀಣ್
ತುಂಬಾ ತುಂಬಾ ಥ್ಯಾಂಕ್ಸ್..ಪ್ರವೀಣ್
ತುಂಬಾ ತುಂಬಾ ಥ್ಯಾಂಕ್ಸ್..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-39598696649887081232010-06-18T12:06:24.136+05:302010-06-18T12:06:24.136+05:30ಹರೀಶ್ ರವರೆ
ಕವನದ ಸಾಲುಗಳ ಬಗ್ಗೆ ಮೆಚ್ಚುಗೆಯ ನುಡಿಗೆ ಧನ್ಯ...ಹರೀಶ್ ರವರೆ
ಕವನದ ಸಾಲುಗಳ ಬಗ್ಗೆ ಮೆಚ್ಚುಗೆಯ ನುಡಿಗೆ ಧನ್ಯವಾದಗಳುDileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-16348634025379869482010-06-18T11:53:29.624+05:302010-06-18T11:53:29.624+05:30NRK ಸರ್
ತಣ್ಣನೆ ಮಳೆ ಬೀಳ್ತಾ ಇದ್ರೆ ಹಾಗೆ.. ಪ್ರಶ್ನೆ ಕೇಳ...NRK ಸರ್
ತಣ್ಣನೆ ಮಳೆ ಬೀಳ್ತಾ ಇದ್ರೆ ಹಾಗೆ.. ಪ್ರಶ್ನೆ ಕೇಳಬೇಕೋ ಉತ್ರಾ ಹೇಳಬೇಕೋ ಗೊತ್ತಾಗದೆ ಪ್ರಶ್ನೆ ಉತ್ರಾ ಆಗತ್ತೆ... ಉತ್ರಾ ಪ್ರಶ್ನೆ ಆಗತ್ತೆ... ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-9104808565446149782010-06-17T18:23:51.669+05:302010-06-17T18:23:51.669+05:30ಚೆನ್ನಾಗಿದೆ..ಚೆನ್ನಾಗಿದೆ..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-5137636028990954301.post-36727695557062286432010-06-17T16:44:47.100+05:302010-06-17T16:44:47.100+05:30Hi Dileep..
tumba dinada nantara adbhuta kavanado...Hi Dileep..

tumba dinada nantara adbhuta kavanadondige bandiddera.. maleya chaliyali.. sakhiya hita sparsha.. super

praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-5137636028990954301.post-19838888505413685192010-06-17T12:14:16.710+05:302010-06-17T12:14:16.710+05:30ದಿಲೀಪ್ರರವರೆ ನಿಮ್ಮ ಮಳೆಯ ಸಾಲಿನ ಕವಿತೆಯಲ್ಲಿ
ಮಳೆಹನಿಯ ಮ...ದಿಲೀಪ್ರರವರೆ ನಿಮ್ಮ ಮಳೆಯ ಸಾಲಿನ ಕವಿತೆಯಲ್ಲಿ

ಮಳೆಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ
ವರುಣ
ಮತ್ಯಾಕೋ ಮಧುರ ನೆನಪುಗಳ
ಹೊತ್ತು ತಂದಿದ್ದಾನೆ...

ತುಂಬಾ ಚನ್ನಾಗಿದೆ. ಸಾರ್.© ಹರೀಶ್https://www.blogger.com/profile/00246830125139271906noreply@blogger.comtag:blogger.com,1999:blog-5137636028990954301.post-34907725794310882612010-06-17T10:22:39.129+05:302010-06-17T10:22:39.129+05:30This comment has been removed by the author.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-5137636028990954301.post-78481027636240066892010-06-17T10:18:49.317+05:302010-06-17T10:18:49.317+05:30"ಕಳೆದು ಹೋಗಲು ಸಾಕು...
ತೋಳ ತೆಕ್ಕೆಯಲಿ ನೀನಿರಲು ಸಖ..."ಕಳೆದು ಹೋಗಲು ಸಾಕು...
ತೋಳ ತೆಕ್ಕೆಯಲಿ ನೀನಿರಲು ಸಖಿ
ಮತ್ತಿನ್ನೇನು ಬೇಕು...??"
ಪ್ರಶ್ನೆಯಂತ ಉತ್ತರ
ಉತ್ತರದಂತ ಪ್ರಶ್ನೆ.
ಕವನ ತುಂಬಾ ಇಷ್ಟ ಆಯಿತು ದಿಲೀಪ್ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-5137636028990954301.post-597297978337880862010-06-16T23:36:01.400+05:302010-06-16T23:36:01.400+05:30ಸಾಗರಿಯವರೇ..
ನೀವು ಡಿಲೀಟ್ ಮಾಡೋ ಮೊದ್ಲು ಕಾಮೆಂಟ್ ನೋಡಿ ನ...ಸಾಗರಿಯವರೇ..
ನೀವು ಡಿಲೀಟ್ ಮಾಡೋ ಮೊದ್ಲು ಕಾಮೆಂಟ್ ನೋಡಿ ನನಗೂ ಒಮ್ಮೆ ಕನ್ಫ್ಯೂಸ್ ಆಯ್ತು.. ಪರವಾಗಿಲ್ಲ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-81970321559470327262010-06-16T21:34:18.794+05:302010-06-16T21:34:18.794+05:30ಚಿತ್ರಾ ಮೇಡಮ್..
ನಿಜ ನಿಜ ಅಷ್ಟಿದ್ದರೆ ಮತ್ತೇನೂ ಬೇಡ...
ಬ...ಚಿತ್ರಾ ಮೇಡಮ್..
ನಿಜ ನಿಜ ಅಷ್ಟಿದ್ದರೆ ಮತ್ತೇನೂ ಬೇಡ...
ಬರಹ ನೋಡಿ ಖುಷಿ ಪಟ್ಟಿದ್ದಕ್ಕೆ ಮತ್ತು ಖುಷಿಯನ್ನು ಪ್ರತಿಕ್ರಿಯೆಯ ಮೂಲಕ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು... :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-56464297917208262392010-06-16T21:31:52.399+05:302010-06-16T21:31:52.399+05:30ಗುರು ಮೂರ್ತಿ ಸರ್..
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ...ಗುರು ಮೂರ್ತಿ ಸರ್..
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-21808757790940260382010-06-16T21:30:34.284+05:302010-06-16T21:30:34.284+05:30ಮಹೇಶ್ ಸರ್..
ಧನ್ಯವಾದಗಳು.. :)ಮಹೇಶ್ ಸರ್..
ಧನ್ಯವಾದಗಳು.. :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-18026242827733902842010-06-16T21:27:48.912+05:302010-06-16T21:27:48.912+05:30ದಿನಕರ್ ಸರ್..
ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್...ದಿನಕರ್ ಸರ್..
ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್... ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇದ್ದರೆ ಖಂಡಿತ ಇನ್ನಷ್ಟು ಬರೆಯುವ ಇರಾದೆಯಿದೆ..Dileep Hegdehttps://www.blogger.com/profile/13952833039068797341noreply@blogger.com