tag:blogger.com,1999:blog-5137636028990954301.post4366336970533172677..comments2023-05-27T17:22:26.852+05:30Comments on HANIHANI - ಹನಿಹನಿ: ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೨Dileep Hegdehttp://www.blogger.com/profile/13952833039068797341noreply@blogger.comBlogger29125tag:blogger.com,1999:blog-5137636028990954301.post-18824917289143643022009-10-12T17:20:16.714+05:302009-10-12T17:20:16.714+05:30Dileep, your blog is simply superb..Dileep, your blog is simply superb..Anonymousnoreply@blogger.comtag:blogger.com,1999:blog-5137636028990954301.post-4874272566997334662009-10-04T11:59:41.453+05:302009-10-04T11:59:41.453+05:30ಮಾಲತಿಯವರೇ...
ನನ್ನ ಬ್ಲಾಗ್ ಗೆ ಸ್ವಾಗತ...
ನೀವು ಹೇಳಿದ್ದ...ಮಾಲತಿಯವರೇ...
ನನ್ನ ಬ್ಲಾಗ್ ಗೆ ಸ್ವಾಗತ...
ನೀವು ಹೇಳಿದ್ದು ನಿಜ... ನಮ್ಮ ತಾಳ್ಮೆ ಕಳೆದುಕೊಳ್ದೆ ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಿದರೆ ಇಂತಹ ಪರಿಸ್ಥಿತಿ ಗಳಿಂದ ನಾವು ಪಾರಾಗಬಹುದು....
ಬರಹ ಮತ್ತು ವ್ಯಂಗ್ಯಚಿತ್ರಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-47784791531122349932009-10-02T21:52:15.918+05:302009-10-02T21:52:15.918+05:30Dileep!!
Sometimes such incident do occur. we just...Dileep!!
Sometimes such incident do occur. we just have to keep our calm
Nice write up and i liked the toons too
take care da

malathi SAnonymousnoreply@blogger.comtag:blogger.com,1999:blog-5137636028990954301.post-25442688218957464872009-10-01T00:27:50.219+05:302009-10-01T00:27:50.219+05:30ಶ್ಯಾಮಲಾ ಮೇಡಂ..
ಹನಿಹನಿಯ ಅಂಗಳಕ್ಕೆ ಸ್ವಾಗತ..
ಅನುಭವಗಳು...ಶ್ಯಾಮಲಾ ಮೇಡಂ..
ಹನಿಹನಿಯ ಅಂಗಳಕ್ಕೆ ಸ್ವಾಗತ..
ಅನುಭವಗಳು ಯಾವಾಗಲೂ ಹಾಗೆಯೇ... ಆ ಕ್ಷಣಕ್ಕೆ ಕಹಿ ಎನಿಸಿದರೂ ಅವು ಕಲಿಸುವ ಪಾಠ ಮುಂದೆ ಸಹಾಯವಾಗುತ್ತದೆ...
ಹನಿಹನಿಯ ಅಂಗಳಕ್ಕೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಮತ್ತು ನಿಮ್ಮ ಬ್ಲಾಗ್ ಗೆ ಆಹ್ವಾನ ವಿತ್ತಿದ್ದಕ್ಕೆ ತುಂಬಾ thanks..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-24522727613542179372009-09-29T12:44:56.973+05:302009-09-29T12:44:56.973+05:30ಹಾಯ್ ದಿಲೀಪ್....
ಚೆಂದದ ಬರಹ. ನಾನಿಂದೇ ಹನಿಹನಿಯ ಅಂಗಳಕ್...ಹಾಯ್ ದಿಲೀಪ್....
ಚೆಂದದ ಬರಹ. ನಾನಿಂದೇ ಹನಿಹನಿಯ ಅಂಗಳಕ್ಕೆ ಬಂದಿದ್ದು. ನಿಮ್ಮ ಅನುಭವ ಬೇಸರದ್ದಾಗಿದ್ದರೂ,ವಿಷಯ ಎಲ್ಲರೂ ತಿಳಿದುಕೊಳ್ಳಬೇಕಾದದ್ದೇ....... ಧನ್ಯವಾದಗಳು.
ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.http://antharangadamaathugalu.blogspot.com/

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5137636028990954301.post-49392350487926692682009-09-24T23:16:51.164+05:302009-09-24T23:16:51.164+05:30ರವಿಕಾಂತ್ ಸರ್..
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ t...ರವಿಕಾಂತ್ ಸರ್..
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..!
ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-53256208622861144682009-09-24T22:50:52.457+05:302009-09-24T22:50:52.457+05:30ರೂಪಾ...
ಪ್ರತಿಕ್ರಿಯೆಗೆ ಧನ್ಯವಾದಗಳು...ರೂಪಾ...
ಪ್ರತಿಕ್ರಿಯೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-71534447239768339262009-09-24T22:47:49.183+05:302009-09-24T22:47:49.183+05:30ಪರಮೇಶ್ವರ್..
ನಡೆದ ಕಹಿ ಘಟನೆ ಬಗೆಗೆ ಹೆಚ್ಚು ತಲೆ ಕೆಡಿಸಿಕ...ಪರಮೇಶ್ವರ್..
ನಡೆದ ಕಹಿ ಘಟನೆ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕಲಿತ ಪಾಠವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋದು ಉದ್ದೇಶವಾಗಿತ್ತು.. ಅದಕ್ಕೇ ಆ ಶೀರ್ಷಿಕೆ... ಪ್ರತಿಕ್ರಿಯೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-28232602273955568542009-09-24T22:41:40.603+05:302009-09-24T22:41:40.603+05:30ಶಿವಪ್ರಕಾಶ್ ಸರ್..
ನೀವು IRTC ಕೌಂಟರ್ ಗಳಲ್ಲೇ ಟಿಕೆಟ್ ತಗ...ಶಿವಪ್ರಕಾಶ್ ಸರ್..
ನೀವು IRTC ಕೌಂಟರ್ ಗಳಲ್ಲೇ ಟಿಕೆಟ್ ತಗೊಂಡರೆ ಟ್ರೈನ್ ನಲ್ಲಿ ಗುರುತಿನ ಚೀಟಿ ಕೇಳೋದಿಲ್ಲ.. ಇದೇನಿದ್ದರೂ ಇಂಟರ್ನೆಟ್ ನ ದಾಸರಾಗಿ ಹೋಗಿರೋ ನಮ್ಮಂತವರಿಗೆ ಮಾತ್ರ...
ಪ್ರತಿಕ್ರಿಯೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-12672812683772674802009-09-24T22:38:56.174+05:302009-09-24T22:38:56.174+05:30ಉಮೇಶ್ ಸರ್..
ನಾನು ಆಗಲೆ ಹೇಳಿದಂತೆ ತುಂಬಾ ಧೀರ್ಘ ಬರಹವಾಗತ...ಉಮೇಶ್ ಸರ್..
ನಾನು ಆಗಲೆ ಹೇಳಿದಂತೆ ತುಂಬಾ ಧೀರ್ಘ ಬರಹವಾಗತ್ತೆ ಅನ್ನೋ ಕಾರಣಕ್ಕೆ ಎರಡು ಕಂತಿನಲ್ಲಿ ಬರೆದೆ..
ಮುಜುಗರ ಇನ್ನೂ ಇದೆ... ಅವನಿಗೆ "ಚಿಲ್ಲರೆ ನೀವೇ ಇಟ್ಟುಕೊಳ್ಳಿ" ಅಂತ ಹೇಳಿದ್ದು ತುಂಬಾ ಬೇಸರವಾಯ್ತು.. ಅಂತಹ ಮಾತನ್ನ ನನಗೇ ಯಾರಾದರೂ ಹೇಳಿದ್ದರೆ..?
ಪ್ರತಿಕ್ರಿಯೆಗೆ ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-3148941671947565812009-09-24T22:32:12.166+05:302009-09-24T22:32:12.166+05:30ಶಿವು ಸರ್...
ತಪ್ಪು ಗೊತ್ತಿದ್ದರೂ ನಾವು ವಾದಕ್ಕೆ ಇಳಿದಿದ...ಶಿವು ಸರ್...

ತಪ್ಪು ಗೊತ್ತಿದ್ದರೂ ನಾವು ವಾದಕ್ಕೆ ಇಳಿದಿದ್ದು ಇನ್ನೂ ದೊಡ್ಡ ತಪ್ಪು...
ಈ TC ತರದ ಅಧಿಕಾರಿಗಳು ಎಲ್ಲೆಡೆ ಇದ್ದಿದ್ದರೆ ಅಂತ ಅನ್ಸೋದೂ ಸಹಜ..
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ thanks..

ಧನ್ಯವಾದಗಳು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-16957148746078040032009-09-24T21:20:00.792+05:302009-09-24T21:20:00.792+05:30ಚೇತನಾ...
ಸತ್ಯವಾದ ಮಾತು.. ಭ್ರಷ್ಟಾಚಾರವೆ ದೇಶದ ಸಂಕಷ್ಟಕ್...ಚೇತನಾ...
ಸತ್ಯವಾದ ಮಾತು.. ಭ್ರಷ್ಟಾಚಾರವೆ ದೇಶದ ಸಂಕಷ್ಟಕ್ಕೆ ಕಾರಣ... ಆದರೆ,
ಭ್ರಷ್ಟಾಚಾರ ಎಲ್ಲ ದೇಶಗಳಲ್ಲಿಯೂ ಇದೆ... ನಮ್ಮ ದೇಶವೂ ಅದಕ್ಕೆ ಹೊರತಲ್ಲ...
ನಿಮಗೆ ಮೊದಲು ಹೇಳಿದಾಗ ನಾನು ದಂಡ ಕಟ್ಟಿದ ವಿಷಯವನ್ನಷ್ಟೇ ಹೇಳಿದ್ದೆ..
ಆದರೆ ನಾನು ಪಟ್ಟ ಪಾಡನ್ನು ಹೇಳಿರಲಿಲ್ಲ..
ಪ್ರತಿಕ್ರಿಯೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-61849686848289216532009-09-24T20:45:40.512+05:302009-09-24T20:45:40.512+05:30ವೈಷ್ಣವಿ...
ನಿಜ... ಆ ಅಧಿಕಾರಿ ನಿಜಕ್ಕೂ ಪ್ರಶಂಸೆಗೆ ಅರ್ಹ...ವೈಷ್ಣವಿ...
ನಿಜ... ಆ ಅಧಿಕಾರಿ ನಿಜಕ್ಕೂ ಪ್ರಶಂಸೆಗೆ ಅರ್ಹ...
ಇನ್ನು ಮಾತ್ರ ID Card ಮರೆತು ಹೋಗುವ ಪ್ರಮೇಯವೇ ಇಲ್ಲ...
ಈ ಘಟನೆ ಒಳ್ಳೇ ಪಾಠ ಕಲಿಸಿದೆ...
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-20733839128530740872009-09-24T20:39:45.833+05:302009-09-24T20:39:45.833+05:30ಮಹೇಶ್..
ನನ್ನ ಪ್ರಯಾಣದ ಕಥೆ ಓದಿ ಮೆಚ್ಚಿಕೊಂಡಿದ್ದಕ್ಕೆ ತ...ಮಹೇಶ್..
ನನ್ನ ಪ್ರಯಾಣದ ಕಥೆ ಓದಿ ಮೆಚ್ಚಿಕೊಂಡಿದ್ದಕ್ಕೆ ತುಂಬಾ thanks....
ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-48395533482185329552009-09-24T20:37:14.077+05:302009-09-24T20:37:14.077+05:30ಸುಮನಾ Madom,,,
ನಾನು ಒಟ್ಟಿಗೇ ಬರೆದರೆ ಲೇಖನ ತುಂಬಾ ದೀರ...ಸುಮನಾ Madom,,,

ನಾನು ಒಟ್ಟಿಗೇ ಬರೆದರೆ ಲೇಖನ ತುಂಬಾ ದೀರ್ಘವಾಗಿ ಓದುವವರ patience test ಮಾಡಿದಂತೆ ಆಗಬಹುದು ಅಂತ ಅದನ್ನ ಎರಡು ಭಾಗಗಳಲ್ಲಿ post ಮಾಡಿದೆ ಅಷ್ಟೇ...

ನಿಜ.. ಸರ್ಕಾರಿ ಹುದ್ದೆಗಳಲ್ಲಿ ಇರೋ ಅದೆಷ್ಟೋ ಮಂದಿ ತುಂಬಾ ನಿಷ್ಠಾವಂತರಿದ್ದಾರೆ... ಎಲ್ಲರೂ ಭ್ರಷ್ಟರು ಎನ್ನುವ ಭಾವನೆ ತಪ್ಪು...

ಮತ್ತೊಂದು ವಿಷಯ.. ಕೇವಲ ಇಂಟರ್ನೆಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದರೆ ಮಾತ್ರ ID ಪ್ರೂಫ್ ಅತ್ಯವಶ್ಯ..

ಪ್ರತಿಕ್ರಿಯೆಗೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-16858293208769197492009-09-24T20:29:46.793+05:302009-09-24T20:29:46.793+05:30ಪ್ರಕಾಶಣ್ಣ...
ಧನ್ಯೋಸ್ಮಿ...
ಕವನಗಳನ್ನಷ್ಟೇ ಬರೆದು ಅಭ್ಯ...ಪ್ರಕಾಶಣ್ಣ...
ಧನ್ಯೋಸ್ಮಿ...

ಕವನಗಳನ್ನಷ್ಟೇ ಬರೆದು ಅಭ್ಯಾಸವಿದ್ದ ನಾನು ಇತ್ತೀಚೆಗಷ್ಟೆ ಲೇಖನಗಳನ್ನ ಬರೆಯಲು ಪ್ರಾರಂಭಿಸಿದ್ದು...
ಬರವಣಿಗೆಯ ಶೈಲಿ ನಿಮಗೆ ಮೆಚ್ಚುಗೆಯಾಗಿದೆಯೆಂದರೆ ನನಗೆ ತುಂಬಾ ಖುಷಿ...

ಹೌದು.. ನಮ್ಮ ಒಳಿತನ್ನಷ್ಟೇ ಯೋಚಿಸಿ ಕೆಲವೊಮ್ಮೆ ನಿಷ್ಠಾವಂತ ಅಧಿಕಾರಿಗಳನ್ನ ಶಪಿಸೋದು ತಪ್ಪು...

ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-66089317947645278852009-09-24T20:25:29.926+05:302009-09-24T20:25:29.926+05:30ಹೌದು ದಿವ್ಯಾ..
ಇದೇ ಮುಂದೆ ನಡೆದ ಕಥೆ...
ಎಲ್ಲರೂ ನಮ್ಮನ್ನ...ಹೌದು ದಿವ್ಯಾ..
ಇದೇ ಮುಂದೆ ನಡೆದ ಕಥೆ...
ಎಲ್ಲರೂ ನಮ್ಮನ್ನೇ ನೋಡ್ತಾ ಇದ್ರೆ ತುಂಬಾ ಮುಜುಗರ ಆಗ್ತಾ ಇತ್ತು...
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5137636028990954301.post-80075288809754218252009-09-24T16:16:36.455+05:302009-09-24T16:16:36.455+05:30tumbaa rasavattaagide nimma anubhava... aa TC yann...tumbaa rasavattaagide nimma anubhava... aa TC yannu mecchale beku...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-5137636028990954301.post-59441397618026652552009-09-24T10:58:33.859+05:302009-09-24T10:58:33.859+05:30odu oduttaa.... tappu nimmade alve antha manasige ...odu oduttaa.... tappu nimmade alve antha manasige annistittu.... but by the end of it, I liked the conclusion and ended v.thoughtfully well.

tumbaa ishtavaaytu.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5137636028990954301.post-42573330992246501262009-09-24T05:05:43.789+05:302009-09-24T05:05:43.789+05:30ಮೊದಲ ಭಾಗ ಓದಿದಾಗ ಶೀರ್ಶಕೆಯ ಬಗ್ಗೆ ಒ೦ದು ಪ್ರಶ್ನೆ ಉಳಿದುಕ...ಮೊದಲ ಭಾಗ ಓದಿದಾಗ ಶೀರ್ಶಕೆಯ ಬಗ್ಗೆ ಒ೦ದು ಪ್ರಶ್ನೆ ಉಳಿದುಕೊ೦ಡಿತ್ತು. ನಿಮಗೆ ಆಗಿರುವ ತೊ೦ದರೆಯಿ೦ದ ಬೇಸರವಾದರೂ, TC ಯ ಪ್ರಾಮಾಣಿಕತೆಯ ಬಗ್ಗೆ ಖುಷಿ. ಚೆನ್ನಾಗಿ ನಿರೂಪಿಸಿದ್ದೀರ. ಧನ್ಯವಾದಗಳು.ಮುಸ್ಸ೦ಜೆhttps://www.blogger.com/profile/09225933320215905186noreply@blogger.comtag:blogger.com,1999:blog-5137636028990954301.post-79735198271661775972009-09-23T19:36:49.944+05:302009-09-23T19:36:49.944+05:30ಒಹ್.. ಹಾಗೆಲ್ಲ ಆಯ್ತಾ...
ನಾನು ಟ್ರೈನ್ ನಲ್ಲಿ ಪ್ರಯಾಣ ಮ...ಒಹ್.. ಹಾಗೆಲ್ಲ ಆಯ್ತಾ...
ನಾನು ಟ್ರೈನ್ ನಲ್ಲಿ ಪ್ರಯಾಣ ಮಾಡಿ ಸರಿಯಾಗಿ ೨ ವರ್ಷ ಮೇಲೆ ಆಯ್ತು...
ನನಗೆ ಇದರ ಬಗ್ಗೆ ಗೊತ್ತಿರ್ಲಿಲ್ಲ...
ಇನ್ಮೇಲೆ ಟ್ರೈನ್ ನಲ್ಲಿ ಹೋಗೋವಾಗ ನೀವು ಹೇಳಿದ ಹಾಗೆ ಗುರುತಿನಿ ಚೀಟಿ ಇಟ್ಟುಕೊಂಡು ಹೋಗ್ತೀನಿ..
ಮಾಹಿತಿಗಾಗಿ ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5137636028990954301.post-19831712292457333022009-09-23T16:44:05.727+05:302009-09-23T16:44:05.727+05:30ನಿಮ್ಮ ಪ್ರಯಾಸದ ಊರಿನ ಪ್ರವಾಸವನ್ನ ಓದಿದೆ, ಚೆನ್ನಾಗಿ ಬರ್ದ...ನಿಮ್ಮ ಪ್ರಯಾಸದ ಊರಿನ ಪ್ರವಾಸವನ್ನ ಓದಿದೆ, ಚೆನ್ನಾಗಿ ಬರ್ದಿದ್ದಿರ, ಇದಿಷ್ಟನ್ನ ನೀವು ಕಂತಿನಲ್ಲಿ ಕೊಟ್ಟದ್ದು ಆಶ್ಚರ್ಯ ಆಯ್ತು, ಎರಡನೆ ಕಂತಿನಲ್ಲಿ ನಿಮ್ಮ ಮುಜುಗರವನ್ನ ನಾನು ಗಮನಿಸಿದೆ, ರೈಲಿನಲ್ಲಿ ಎಲ್ಲರೆದುರಿಗೂ ಆದ ಮುಜುಗರವನ್ನೇ ನೀವು ಇಲ್ಲಿ ನೀವು ಪ್ರಸ್ತುತ ಪಡಿಸ್ಬೇಕಾದ್ರೆ ಅನುಭವಿಸ್ದಿರಿ ಅಂತ ಅನ್ಸುತ್ತೆ. ಹೇಗಾದರಾಗಲಿ ಆ ಟಿ ಸಿ ಸಿಕ್ಕಿದ್ರೆ ನಿಮ್ಮ ಕ್ಷಮಾಪಣೆ ಕೇಳಿ ದೊಡ್ದವ್ರಾಗಿದ್ರೆ ಆಶೀರ್ವಾದ ಪಡಯಿರಿUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-5137636028990954301.post-28602765173117110842009-09-23T14:57:05.604+05:302009-09-23T14:57:05.604+05:30ದಿಲೀಪ್,
ಕೆಲಸದ ಒತ್ತಡದಿಂದಾಗಿ ಬ್ಲಾಗಿಗೆ ಬಂದಿರಲಾಗಲಿಲ್ಲ...ದಿಲೀಪ್,

ಕೆಲಸದ ಒತ್ತಡದಿಂದಾಗಿ ಬ್ಲಾಗಿಗೆ ಬಂದಿರಲಾಗಲಿಲ್ಲ. ಅದಕ್ಕಾಗಿ ಈಗ ಮೊದಲ ಮತ್ತು ಎರಡನೇ ಭಾಗವನ್ನು ಒಟ್ಟಿಗೆ ಓದಿದೆ.

ನಡೆದ ಘಟನೆಯನ್ನು ಚೆನ್ನಾಗಿ ಹೇಳಿದ್ದೀರಿ. ಕೆಲವೊಮ್ಮೆ ಹೀಗೆ ಆಗುತ್ತದೆ. ಆದ್ರೂ ತಪ್ಪು ಎಲ್ಲಿ ನಡೆದಿದೆ ಅನ್ನುವುದು ನಂತರವಾದರೂ ನಿಮಗೆ ಗೊತ್ತಾಯಿತಲ್ಲ...
ಅಂತಹ TC ಗಳು ಇರಬೇಕು ಅನ್ನಿಸುವುದು ಸಹಜವಲ್ವ...

ರೈಲಿನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5137636028990954301.post-8092458583278262702009-09-23T14:17:26.453+05:302009-09-23T14:17:26.453+05:30ತುಂಬಾ ಚೆನ್ನಾಗಿದೆ ದಿಲೀಪ್...
ನಮ್ಮ ಮರೆವಿನಿಂದ, ನಿರ್ಲಕ...ತುಂಬಾ ಚೆನ್ನಾಗಿದೆ ದಿಲೀಪ್...

ನಮ್ಮ ಮರೆವಿನಿಂದ, ನಿರ್ಲಕ್ಷ್ಯ ಧೋರಣೆಯಿಂದ ಆಗುವ ಬವಣೆಯನ್ನು ಮನೋಜ್ಞವಾಗಿ ವಿವರಿಸಿದ್ದೀರಿ..
ಬೇರೆ ದೇಶಗಳನ್ನು ನೋಡಿ, ನಮ್ಮ ತಾಯ್ನಾಡನ್ನು ನೋಡಿದಾಗ ಸಂಕಟವಾಗುತ್ತದೆ. ದೇಶದ ಸಂಕಷ್ಟಕ್ಕೆ ಭ್ರಷ್ಟರೆ ಕಾರಣವಲ್ಲವೇ?
ಎಲ್ಲರೂ ನಿಮಗೆ ಸಿಕ್ಕ ಟಿಸಿ ಯ೦ತೆ ನಿಯತ್ತಿನಿಂದ ಕೆಲಸ ಮಾಡಿದರೆ ದೇಶ ಅಭಿವೃಧ್ಧಿ ಹೊಂದದೇ ಇರುತ್ತೆಯೇ??

ಈ ಕಥೆ ಮೊದಲೇ ಗೊತ್ತಿದ್ದರೂ ಈಗ ವಿವರವಾಗಿ ಕೇಳಿದಂತಾಯಿತು..Anonymousnoreply@blogger.comtag:blogger.com,1999:blog-5137636028990954301.post-90213523891008283752009-09-23T13:07:47.121+05:302009-09-23T13:07:47.121+05:30ನಮಸ್ಕಾರ ದಿಲೀಪ್....
ಮುಂದಿನ ಕಂತು ಏನಾಗಬಹುದು ಎಂದು ಕಯ್...ನಮಸ್ಕಾರ ದಿಲೀಪ್....

ಮುಂದಿನ ಕಂತು ಏನಾಗಬಹುದು ಎಂದು ಕಯ್ತಾಯಿದ್ದೆ....ತುಂಬಾ ಚನಾಗಿ ಬರೆದಿದ್ದೀರ.....ನಿಜವಾಗಲೂ ಆ TC ನಿಷ್ಟಾವಂತ ಅಧಿಕಾರಿ ಇಂತಹವರನ್ನು ನಾವು ಪ್ರಶಂಸಿಸಬೇಕು...ಯಾವಾಗಲೂ ಹಾಗೆ ಅಲ್ಲವೇ...ನಮಗೆ ತೊಂದರೆ ಆಗ್ತಿದ್ದರೆ ಬೇರೆಯವರಿಗೆ ಮಜಾ ತೆಗೆದುಕೊಳ್ಳುವ ಆಸೆ....ಆದರೆ ನಮಗೆಲ್ಲಾ ಒಂದು ಒಳ್ಳೆಯ ಪಾಠಕಲಿತ ಹಾಗಾಯ್ತು..ನಿಮ್ಮ ಬರವಣಿಗೆ ಪ್ರಶಂಸಾರ್ಹ....

train ಒಂದೇ ಅಲ್ಲಾ ಅನೇಕ ಕಡೆ ID proof ಕೇಳುವ ಸಂಧರ್ಬ ಬರಬಹುದು...ನೆನೆಪಿರಲಿ IDಯನ್ನು ತೆಗೆದುಕೊಂಡು ಹೋಗಲು........

once again superb writing....keep it up.....Anonymousnoreply@blogger.com