Thursday 23 September 2010

ತಾತ್ಕಾಲಿಕ ವಿರಾಮ...!

ಕೆಲವು ದಿನಗಳಿಂದ ಬ್ಲಾಗ್ ಕಡೆ ಬರೋದಕ್ಕೆ ಆಗ್ತಾ ಇಲ್ಲ.. ಪ್ರತಿಕ್ರಿಯೆ, ಪ್ರೀತಿ, ಪ್ರೋತ್ಸಾಹ ಸದಾ ಹೀಗೆಯೇ ಇರಲಿ.. ಶೀಘ್ರದಲ್ಲಿಯೇ ಹೊಸ ಲೇಖನ,ಕಾರ್ಟೂನ್, ಕವನಗಳನ್ನ ಪೋಸ್ಟ್ ಮಾಡುತ್ತೇನೆ..
ಪ್ರೀತಿಯಿಂದ ದಿಲೀಪ್... :)

6 comments:

  1. ವಿರಾಮದಲ್ಲಿ ಸಾಕಷ್ಟು ಅರಾಮ ತೆಗೆದುಕೊ೦ಡು ಬ೦ದಿದ್ದೀರಿ! ದಿಲೀಪ್ ನಿಮ್ಮಿ೦ದ ಒ೦ದಿಷ್ಟು ಹೊಸ ಆಯಾಮಗಳನ್ನು ಅಪೇಕ್ಷಿಸೋಣವೇ..! ಸ್ವಾಗತವು ನಿಮಗೆ..

    ಶುಭಾಶಯಗಳು
    ಅನ೦ತ್

    ReplyDelete
  2. ಯಾಕೆ ಸರ್, ಎನಾಯ್ತು,

    ಬರಿತಾ ಇರಿ

    ReplyDelete
  3. ದಿಲೀಪ್,
    ನಿಮ್ಮ ಕೆಲಸ ಕಾರ್ಯಗಳೆಲ್ಲಾ ಬೇಗನೆ ಕೈಗೂಡಿ, ಬೇಗ ಬ್ಲಾಗಿಗೆ ಮರಳುವಂತಾಗಲಿ, ನಿಮ್ಮ ಬರಹಗಳ ನಿರೀಕ್ಷೆಯಲ್ಲಿ ನಾವು ಸದಾ ಇದ್ದೇವೆ.

    ReplyDelete
  4. ಹೊಸ ಮದುವೆ ಗಂಡು ಆರಾಮವಾಗಿರಿ...
    ಬ್ಲಾಗ್..ಕಾರ್ಟೂನ್ ಎಲ್ಲಾ ಇದ್ದಿದ್ದೇ...enjoy...

    ReplyDelete
  5. ಬೇಗ ಬ್ಲಾಗ್ ತುಂಬುವಂತಾಗಲಿ

    ReplyDelete