Sunday 27 June 2010

ನಮ್ ಸಿ. ಎಂ..!!!

40 comments:

  1. This comment has been removed by the author.

    ReplyDelete
  2. ಹಹ್ಹಾ!! ಮಸ್ತಾಗಿದ್ದು

    ReplyDelete
  3. Hey! Thanks for the response.... & the class too....;-) U can pick any recipe from my space... They are all yours... All u need is the patience to try them 'all'....;-)

    And this post of yours was a sure LOL!!!!

    Enthentha English shabdagalige Kannadadalli shabdagalu ive.... Ee ondu sanna haagu sulabha shabdakke, shabdavillavendare, nanage aashcharya vaaguththade.... It is really hard for me to digest this thought..... The one u gave me is an obvious translation or say meaning of the English word.... but I wanna word & not a meaningful phrase, as such... I tried to find out from my near & dear ones, but in vain.... :-(

    Kindly try to find out na! for me...pls.... :-)

    Ash....
    (http://hastkala-oceanichope.blogspot.com/)

    ReplyDelete
  4. he he he..mast ide.
    Raaghu.

    ReplyDelete
  5. ದಿಲೀಪ್...
    ಈಗಂತೂ ನಮ್ಮ ಮು.ಮಂ.ಗಳು ತಮ್ಮ ಕಛೇರಿಯಲ್ಲಲ್ಲ... ಮಾಧ್ಯಮಗಳ ಮುಂದೆ ಹೆಚ್ಚು ಕಣ್ಣೀರು ಹರಿಸಲಾರಂಭಿಸಿದ್ದಾರೆ....

    ಶ್ಯಾಮಲ

    ReplyDelete
  6. ನಗೋ ಹೆ೦ಗಸನ್ನ, ಅಳುವ ಗ೦ಡಸನ್ನ ನಂಬಬಾರದು ಕಣ್ರೀ!!!!

    ReplyDelete
  7. ಚೆನ್ನಾಗಿ ಚಿತ್ರಿಸಿದ್ದೀರಿ ವಾಸ್ತವ ಚಿತ್ರಣವನ್ನು!

    ReplyDelete
  8. ಸೂಪರ್ ಕಾರ್ಟೂನ್...

    ReplyDelete
  9. Hi Dileep

    mast iddo.. hmm yaru adikarakke bandaru aste annista iddu.. avvu nodidre kelidkella kugta ivvu nodidre andidkella altha... onde ondu mane nettage kattisikodakagalle nere santrastarige.. innen madak sadhya ivara hatra...

    pravi

    ReplyDelete
  10. ಹಹ್ಹಹ್ಹಾ!!!

    ReplyDelete
  11. ತುಂಬಾ ಚೆನ್ನಾಗಿದೆ ಮಾರಾಯ್ರೆ!

    ReplyDelete
  12. ಸುಬ್ರಹ್ಮಣ್ಯ
    ಧನ್ಯವಾದಗಳು..

    ReplyDelete
  13. ಧನ್ಯವಾದಗಳು ಮೂರ್ತಿ ಸರ್..

    ReplyDelete
  14. ಚೇತನಾ
    ತುಂಬಾ ಥ್ಯಾಂಕ್ಸ್

    ReplyDelete
  15. ಹರೀಶ್..
    ಕಾರ್ಟೂನ್ ನೋಡಿ ನಗ್ ನಗ್ತಾ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  16. ಆಶಾ ಮೇಡಂ
    I tried my best to find a correct word in Kannada for "I Miss You".. but all my efforts went in vein... But my search is still ON.. will let you know for sure if at all I get a right word..

    And thanks a lot for commenting on this post.. Keep visiting my blog.. :)

    ReplyDelete
  17. ಧನ್ಯವಾದಗಳು ರಘು..

    ReplyDelete
  18. Sitaram Sir..
    Yes.. that's true.. it's not a joke for sure.. This is a bitter truth instead.. Thanks a lot for commenting on my blog post..

    ReplyDelete
  19. ಧನ್ಯವಾದಗಳು ಶಾಮಲಾ ಮೇಡಂ..
    ನಿಜ.. ಮು. ಮಂ. ಗಳ ಕಣ್ಣೀರಿನ ನಾಟಕ ದಿನೇ ದಿನೇ ಹೆಚ್ತಾನೆ ಇದೆ..

    ReplyDelete
  20. ಹಹ. .ನಿಜ ಸೀತಾರಾಮ್ ಸರ್.. ನಂಬಿದ್ರೆ ಕಷ್ಟ..

    ReplyDelete
  21. ಪ್ರಭಾ ಮಣಿ ಮೇಡಂ..
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ಆಗಾಗ ಬ್ಲಾಗ್ ಗೆ ಭೇಟಿ ಕೊಡ್ತಾ ಇರಿ...

    ReplyDelete
  22. ಗುರುಮೂರ್ತಿ ಸರ್..
    ಕಾರ್ಟೂನ್ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ReplyDelete
  23. ಉದಯ್
    ಧನ್ಯವಾದಗಳು

    ReplyDelete
  24. ಧನ್ಯವಾದಗಳು ಶಿವೂ ಸರ್..

    ReplyDelete
  25. ಪ್ರವೀಣ್..

    ಹೌದು.. ಇವತ್ತಷ್ಟೇ ಪೇಪರ್ ನಲ್ಲಿ ಓದ್ದಿ.. ಕಟ್ಸಕಾಗಿರ ಮನೆಯ ೫ % ಮನೇನು ಇನ್ನೂ ಕಟ್ಸಲ್ಲೇ ಇವು.. ಸಧನದ ಕಲಾಪ ಎಲ್ಲಾ ಜಗಳ ಮಾಡಲೇ ವೇಸ್ಟ್ ಆಗ್ತಾ ಇದ್ದು..
    thanks a lot for comments...

    ReplyDelete
  26. ಧನ್ಯವಾದಗಳು ಸುನಾತ್ ಸರ್..

    ReplyDelete
  27. ಧನ್ಯವಾದಗಳು Snow White

    ReplyDelete
  28. ತುಂಬಾ ಥ್ಯಾಂಕ್ಸ್ ಸುರೇಶ ಸರ್...

    ReplyDelete
  29. ಧನ್ಯವಾದಗಳು ವಸಂತ್

    ReplyDelete
  30. ವಾಸ್ತವ..
    ಹನಿಹನಿ ಗೆ ಸ್ವಾಗತ. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  31. ದಿಲೀಪ್, ಬಹಳ ಚನ್ನಾಗಿ ಸಕಾಲಿಕ ಚಿತ್ರಣ ನೀಡಿದ್ದಿರಿ..ಈ ಸಿ,ಎಂ ಗೆ ಅಳೋದು ಬಿಟ್ರೆ ಬೇರೇನೂ ಗೊತ್ತಿಲ್ಲ ಅನ್ನೋದಕ್ಕೆ ಒಂದಲ್ಲ ಎರಡಲ್ಲ ಮೂರು-ಮೂರು ಭೂಸಿರಿ ಸಂಜಾತ ಗಂಡಂದಿರು ಇರೋದೇ ಕಾರಣ ಅನ್ಸುತ್ತೆ....ಹಹಹಹ

    ReplyDelete
  32. ಧನ್ಯವಾದಗಳು ನಾಗರಾಜ್..

    ReplyDelete
  33. ಹಹಹ.. ಸತ್ಯವಾದ ಮಾತು ಆಜಾದಣ್ಣ.. ಯಾವಾಗ ಮಣ್ಣಿನ ಮೊಮ್ಮಗನಿಂದ
    ವಿಚ್ಛೇದನ ಪಡೆದು ಈ ಮೂರು ಭೂಸಿರಿ ಸಂಜಾತ ಗಂಡುಗಲಿಗಳನ್ನು ವರಿಸಿದರೋ ಅವತ್ತಿಂದ ನಮ್ಮ ಸಿ. ಎಂ. ಕಣ್ಣೀರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಿದ ಮಳೆಗಿಂತ ಕಮ್ಮಿಯೇನಿಲ್ಲ.. ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete