Wednesday 19 August 2009

"ಹಾಸ್ತಾ" ಅಂದ್ರೆ ಏನು...????



ಆಗಾಗ
ಅವರಿವರ ಕೈನಲ್ಲಿ ಸಿಲುಕಿ ಕುರೂಪಗೊಳ್ಳೋದು ಕನ್ನಡಕ್ಕೆ ಅಂಟಿದ ಶಾಪ ಅಂತ ಅನಿಸುತ್ತದೆ... ನೋಡಿ.. ಇಲ್ಲೊಬ್ಬ ಮಹಾಶಯ "ಆಸ್ಥಾ" ಅಂತ ಇರೋದನ್ನ ಹೇಗೆ ಬರೆದಿದ್ದಾನೆ ಅಂತ... ಬಹುಷಃ ಈತ "ಹ" ಕಾರ ಪ್ರಿಯನಾಗಿರಬೇಕು...!




14 comments:

  1. idanna ello nodiddene elli nenapagta illa .. is it in EC. " HA " karanta padagal balake blorenalli bala ide ..

    ReplyDelete
  2. ಶ್ರೀಧರ್..
    ಹೌದು.. ಇದು EC ನಲ್ಲೇ ಇರೋದು...

    ReplyDelete
  3. ದಿಲೀಪ,
    ಈ ಅಪಭ್ರಂಶವನ್ನು ನೋಡಿ, ಕರುಳಿಗೆ ಚೂರಿ ಚುಚ್ಚಿದಂತಾಯಿತು.

    ReplyDelete
  4. ದಿಲೀಪ್,
    ಏನು ಹೇಳುವುದು ? ನನಗೆ ಎಂದೋ ಓದಿದ " ಅಕ್ಕಿಯು ಹಕ್ಕಿಯನ್ನು ತಿಂದು ಆರಿಓಯಿತು " , " ಹೆಲ್ಲರಿಗೂ ಹಾದರದ ಸ್ವಾಗತ " ಇತ್ಯಾದಿ ಆಣಿ ಮುತ್ತುಗಳು ನೆನಪಾದವು !
    ಬಹಳಷ್ಟು ಕಡೆ ಹೀಗೆ ' ಖನ್ನಡದ ಖೊಲೆ ಯಾಗುತ್ತಿರುವುದನ್ನು ನಾವು ಖನ್ನಡಿಗರು ಕಂಡಿಸಲೇ ಬೇಕು "

    ReplyDelete
  5. ಸುನಾಥ್ ಸರ್..
    ನಿಜಕ್ಕೂ ಹೀಗೆ ನಮ್ಮ ಮುದ್ದು ಭಾಷೆ ಅವರಿವರ ಕೈನಲ್ಲಿ ಸಿಲುಕಿ ಪಡಬಾರದ ಪಾಡು ಪಡ್ತಾ ಇದ್ರೆ ಕರುಳಿಗೆ ಚೂರಿ ಚುಚ್ಚಿದ ಅನುಭವ ಆಗುತ್ತದೆ... ರೋಷ ಉಕ್ಕುತ್ತದೆ... ಏನು ಮಾಡೋದು..?? ನಾವು ಅಸಹಾಯಕರ೦ತೆ ಕೈ ಕಟ್ಟಿ ಕುತ್ಗೋ ಬೇಕು ಅಷ್ಟೇ...

    ReplyDelete
  6. ಚಿತ್ರಾ...
    ಹಹ... ನಾನು ಹೇನು ಏಳುವುದೋ... ನನಗೂ ಗೊತ್ತಾಗ್ತಾ ಹಿಲ್ಲಾ...

    ReplyDelete
  7. ದಿಲೀಪ್ ಚೆನ್ನಾಗಿದೆ,
    ನನಗೂ ಹೇನು ಏಳಬೇಕು ಹಂತ ತಿಳಿತಿಲ್ಲ...
    good job !!!
    cheers!!!

    ReplyDelete
  8. ಹಬ್ಬಾ...!!

    ಹೆಲ್ಲಿ ಸಿಕ್ಕಿತು ಇದು...?

    ಎಚ್ಚಿಗೆ ಏಳಲಾರೆ...!!

    ReplyDelete
  9. ಖನ್ನಡದ ಖೊಲೆ ...
    ಇಂಗೂ ಜನ ಹವ್ರ...

    ReplyDelete
  10. ಕನ್ನಡಕ್ಕೆ ಕನ್ನಡವೇ ಗತಿ

    ReplyDelete
  11. ದಿವ್ಯಾ..

    ಔದು ಕಣ್ರೀ.. ಹಿಂತವರಿಗೆ ಹೇನು ಏಳಿದರೂ ಖಡಿಮೆಯೇ...

    ಧನ್ಯವಾದಗಳು..

    ReplyDelete
  12. ಔದು ಪ್ರಕಾಶಣ್ಣ...

    ಹಿದು ಸಿಕ್ಕಿದ್ದು ನನ್ನ ಆಫೀಸ್ ಅತ್ರಾ.... ಎಲೆಕ್ಟ್ರಾನಿಕ್ ಸಿಟೀ...
    ನನಗೂ ಹಬ್ಬಬ್ಬಾ ಹನ್ನಿಸಿಬಿಟ್ಟೀತು ಹಿದನ್ನು ನೋಡಿ...

    ಧನ್ಯವಾದಗಳು.. ಬರುತ್ತಿರಿ..

    ReplyDelete
  13. ಮಹೇಶ್ ಸರ್..(ಸವಿಗನಸು)

    ಇಂತಹ ಕೊಲೆಗಡುಕರು ಎಲ್ಲೆಲ್ಲೂ ಇದ್ದಾರೆ ಕಣ್ರೀ...
    ಪಾಪ ಕನ್ನಡಾ೦ಬೆ..

    ಧನ್ಯವಾದಗಳು...ಬರುತ್ತಿರಿ...

    ReplyDelete
  14. Dr. ಗುರುಮೂರ್ತಿಯವರೇ...

    ನಿಜ.. ಕನ್ನಡಕ್ಕೆ ಕನ್ನಡವೇ ಗತಿ...
    ಇಂತಹ ಪಲಕಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಇವೆ...
    ಬರೆದವರು ನಿಜಕ್ಕೂ ಕನ್ನಡದವರೇ ಆಗಿದ್ದರೆ ಅವರು ಕ್ಷಮೆಗೆ ಅರ್ಹರಲ್ಲ...

    ಧನ್ಯವಾದಗಳು.. ಬರುತ್ತಿರಿ...

    ReplyDelete