Thursday 9 April 2009

ತಪ್ಪು…!



ನಿದ್ದೆ ಮಾಡಿದ್ದು ತಪ್ಪಲ್ಲ
ಕನಸು ಕಂಡಿದ್ದು ತಪ್ಪಲ್ಲ
ಕನಸಲ್ಲಿ ಬಂದಿದ್ದು
ಅವಳ ತಪ್ಪು...

ಹೃದಯಕ್ಕೆ ಕದವಿಲ್ಲ
ಹಿಡಿದಿಡುವ ಹಠವಿಲ್ಲ
ಹೋಗದೆ ಉಳಿದಿದ್ದು
ಅವಳ ತಪ್ಪು...!!

2 comments:

  1. yaake tappannella avala mele haktira? hidididabeku anta nimagannisade irabahudu aadaroo neevu hididittirabahudu

    ReplyDelete
  2. ಜ್ಯೋತಿ..
    ಹಹ.. ಹೌದು.. ತಪ್ಪು ನನ್ನದೂ ಇದೆ.. ಆದರೆ, ಸುಮ್ಮನೇ ಗಡದ್ದಾಗಿ ನಿದ್ದೆ ಹೊಡೀಬೇಕು ಅಂತ ಮಲ್ಗಿದ್ರೆ ಕನಸಲ್ಲಿ ಬಂದು ಕಾಡಿದ್ದು ಅವಳ ತಪ್ಪಲ್ವಾ..??

    ReplyDelete