Friday 10 April 2009

ಕಾರಣ..!!



ಹುಡುಕಿದರೂ ಸಿಗದು ಕಾರಣ..

ದಿನ ರಾತ್ರಿ ಕನಸುಗಳ ಅನಾವರಣ...
ನೀರಸ...ನಿರಾಕಾರ....
ಪ್ರಸಾರ ಕಪ್ಪು-ಬಿಳುಪು....
ನೀ ಸುಳಿದರೆ ಮಾತ್ರ....
ಅವುಗಳಿಗೆ ಮಳೆಬಿಲ್ಲ ವರ್ಣ....

ಹುಡುಕಿದರೂ ಸಿಗದು ಕಾರಣ...
ಬರೆದ ಪಲ್ಲವಿಗಳಿಗೆ ಸಿಗದು ಚರಣ...
ಅಸ್ಪಷ್ಟ... ಅಸಂತುಷ್ಟ...
ಸಾಲುಗಳೆಲ್ಲ ತಪ್ಪು-ತಪ್ಪು...
ನೀ ಪದವಾದರೆ ಮಾತ್ರ....
ಕವಿತೆಗಳಲಿ ಜೀವ ಸ್ಫುರಣ....

1 comment:

  1. ಚೆನ್ನಾಗಿದೆ ದಿಲೀಪ್... ಇಸ್ಟ ಆಯ್ತು... ಮು೦ದುವರೆಸಿ ನನ್ನ ಬ್ಲಾಗಿನಲ್ಲೊ೦ದು ಪೊಸ್ಟ್ ಆಯ್ತು!!!
    http://www.phegde.co.cc/2009/04/blog-post_11.html

    ReplyDelete